ಪ್ರತಿದಿನ ಒಂದಲ್ಲ ಒಂದು ರೀತಿಯ ಹಣ್ಣುಗಳನ್ನು ಸೇವನೆ ಮಾಡುತ್ತಲೇ ಇರುತ್ತೇವೆ ಆದ್ರೆ ಕೆಲವೊಂದು ಹಣ್ಣುಗಳ ವಿಶೇಷತೆಯನ್ನು ತಿಳಿದಿರುವುದಿಲ್ಲ, ಈ ಹಣ್ಣನ್ನು ತಿನ್ನುವುದರಿಂದ ಕ್ಯಾನ್ಸರ್, ಏಡ್ಸ್, ಮುಂತಾದ ಹಲವು ರೋಗಗಳು ನಿಯಂತ್ರಣ ಗೊಳ್ಳುತ್ತದೆ ಎಂಬುದಾಗಿ ಸಂಶೋಧನೆಯ ಮೂಲಕ ತಿಳಿಯಲಾಗಿದೆ. ಅಷ್ಟಕ್ಕೂ ಈ ಹಣ್ಣು ಯಾವುದು ಇದರ ವಿಶೇಷತೆ ಏನು ಅನ್ನೋದನ್ನ ಮುಂದೆ ನೋಡಿ..

ಈ ಹಣ್ಣು ನೈಸರ್ಗಿಕವಾಗಿ ಪ್ರಕೃತಿಯ ಕೊಡುಗೆಯಾಗಿ ಸಿಗುವಂತ ಹಣ್ಣಾಗಿದೆ, ಈ ಹಣ್ಣನ್ನು ಅಮೃತ ನೋನಿ ಎಂಬುದಾಗಿ ಕರೆಯಲಾಗುತ್ತದೆ. ಈ ಹಣ್ಣು ಮೂಲತಃ ಭಾರತೀಯ ಔಷಧಿ ವಲಯಗಳಲ್ಲಿ ಒಂದಾಗಿದೆ. ಈ ಹಣ್ಣಿನಲ್ಲಿ ಹಲವು ಪೋಷಕಾಂಶಗಳಿದ್ದು ಹಲವು ಮಾರಕ ಕಾಯಿಲೆಗಳನ್ನು ನಿವಾರಿಸುವ ಅದ್ಭುತ ಔಷದಿಯ ಗುಣಗಳನ್ನು ಹೊಂದಿದೆ.

ಈ ಹಣ್ಣು ಸೇವಿಸುವುದರಿಂದ ಬರಿ ಕ್ಯಾನ್ಸರ್ ಏಡ್ಸ್, ಅಷ್ಟೇ ಅಲ್ಲ ಹೃದಯ ಸಂಬಂದಿ ಕಾಯಿಲೆಗಳು ಹಾಗು ಮೂತ್ರ ಸಂಬಂದಿ ಕಾಯಿಲೆಗಳು ಹಾಗು ದೈಹಿಕ ಒತ್ತಡ ಮಾನಸಿಕ ಒತ್ತಡ, ಅಲರ್ಜಿ, ಆಮವಾತ, ಆಸ್ತಮಾ,ಗಂಟುನೋವು, ಕೂದಲು ಉದುರುವಿಕೆ ಮುಂತಾದ ಹಲವು ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂಬುದಾಗಿ ವೈದ್ಯ ಸಂಶೋಧನೆಯ ಮೂಲಕ ತಿಳಿಯಲಾಗಿದೆ.

ಈ ಹಣ್ಣಿನ ಔಷಧಿಯ ಗುಣದ ಬಗ್ಗೆ 30 ಕ್ಕೂ ಹೆಚ್ಚು ವಿಶ್ವ ವಿದ್ಯಾಲಯಗಳಲ್ಲಿ ಸಂಶೋಧನೆ ಮಾಡಲಾಗಿದೆ, ದೇಹಕ್ಕೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಈ ಹಣ್ಣು ದೇಹದಲ್ಲಿನ ೨೦ ಕ್ಕೂ ಹೆಚ್ಚು ಸಮಸ್ಯೆಗಳನ್ನು ನಿಯಂತ್ರಿಸುತ್ತದೆ. ಈ ಹಣ್ಣು ತಿಂದು ಹಲವು ರೋಗಗಳನ್ನು ನಿವಾರಿಸಿಕೊಳ್ಳಿ, ಇದನ್ನು ಇತರರಿಗೂ ತಿಳಿಸಿ ಇದರ ಸದುಪಯೋಗವನ್ನು ಪಡೆದುಕೊಳ್ಳಲಿ.

LEAVE A REPLY

Please enter your comment!
Please enter your name here