ಮಾನ್ಯ ಮುಖ್ಯಮತ್ರಿ ಕುಮಾರಸ್ವಾಮಿಯವರು ರಾಜ್ಯದ ಅಭಿವೃದ್ಧಿಗಾಗಿ ಬಜೆಟ್ ಮಂಡನೆ ಮಾಡುತ್ತಿದ್ದಾರೆ, ಅದರಲ್ಲಿ ಹಲವು ಕ್ಷೇತ್ರಗಳಿಗೆ ಹಲವು ರೀತಿಯ ಕೊಡುಗೆಗಳನ್ನು ಕೊಡುತ್ತಿದ್ದಾರೆ. ಹಿರಿಯ ನಾಗರಿಕರಿಗೆ ಈ ಹಿಂದೆ ಮಾಸಿಕ ವೇತನ 500 ರಿಂದ 600 ರೂ.ಗಳು ಬರುತ್ತಿದ್ದವು, ಇದನ್ನು ಮಾನ್ಯ ಕುಮಾರಸ್ವಾಮಿಯವರು ಈ ಬಾರಿಯ ಬಜೆಟ್ ಮೂಲಕ 1000 ರೂಗಳಿಗೆ ಹೆಚ್ಚಳ ಮಾಡಿದ್ದಾರೆ.

ವೃದ್ಯಾಪ್ಯ ಯೋಜನೆ ಸಂದ್ಯಾ ಸುರಕ್ಷಾ ಯೋಜನೆ, ಹಾಗು ವಿಧವೆ ವೇತನವನ್ನು ಪಡೆಯುತ್ತಿದ್ದ ಪ್ರತಿಯೊಬ್ಬರಿಗೂ ಮಾಸಿಕ ವೇತನವನ್ನು 500 ರಿಂದ1000 ರೂಗಳಿಗೆ ಹೆಚ್ಚಳ ಮಾಡಲಾಗಿದೆ. ಅದೇನೇ ಇರಲಿ ಈ ಯೋಜನೆಯಿಂದ ಹಿರಿಯರಿಗೆ ಹೆಚ್ಚು ಅನುಕೂಲವಾಗಲಿದೆ.

ಈ ವಿಚಾರವನ್ನು ನಿಮ್ಮ ಅಕ್ಕ ಪಕ್ಕದ ಮನೆಯವರಿಗೂ ತಿಳಿಸಿ ಇದರ ಉಪಯೋಗವನ್ನು ಪಡೆದುಕೊಳ್ಳಲಿ ಹಾಗು ಕ್ಷಣದ ಕ್ಷಣದ ಮಾಹಿತಿಗೆ ನಮ್ಮ ಪೇಜ್ ಅನ್ನು ಮರೆಯದೆ ಫಾಲ್ಲೋ ಮಾಡಿ.

LEAVE A REPLY

Please enter your comment!
Please enter your name here