ದೇಹದಲ್ಲಿ ಎಲ್ಲವು ಸರಿಯಾಗಿದ್ದು ಒಳ್ಳೆಯ ಆರೋಗ್ಯವಂತರಾಗಿದ್ದರು ಕೂಡ ಕೆಲಸ ಕಾರ್ಯ ಮಾಡದೇ ಅಡ್ಡಾಡೋರ ಮುಂದೆ ಈತನ ಈ ಕೆಲಸಕ್ಕೆ ನಿಜಕ್ಕೂ ಮೆಚ್ಚಲೇಬೇಕು. ಈತನ ಕೆಲಸಕ್ಕೆ ಹಾಗು ಈತನಿಗೆ ಕೆಲಸ ಕೊಟ್ಟ Zomato ಕಂಪನಿಗೆ ಬಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ.

ಈತನ ಈ ಕೆಲಸ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಯ ಸುರಿಮಳೆಯನ್ನು ಪಡೆಯುತ್ತಿದೆ. ಸದ್ಯಕ್ಕೆ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು ನೆಟ್ಟಿಗರು ಡೆಲಿವರಿ ಬಾಯ್ ಗೆ ನೆಟ್ಟಿಗರು ಭೇಶ್ ಎನ್ನುತ್ತಿದ್ದಾರೆ.

Zomato ವಿಶೇಷ ಚೇತನ ವ್ಯಕ್ತಿಯೊಬ್ಬನಿಗೆ ಡೆಲಿವರಿ ಬಾಯ್ ಆಗಿ ಉದ್ಯೋಗ ನೀಡಿದೆ. ಸದ್ಯ ಈತ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ. ಒಂದೆಡೆ ಕಾಯಕವೇ ಕೈಲಾಸ ಎಂದು ದುಡಿಯುತ್ತಿರುವ ಡೆಲಿವರಿ ಬಾಯ್ ಗೆ ನೆಟ್ಟಿಗರು ಭೇಶ್ ಎನ್ನುತ್ತಿದ್ದರೆ, ಮತ್ತೊಂದೆಡೆ ಈತನಿಗೆ ಉದ್ಯೋಗ ನೀಡಿದ Zomatoಗೆ ಧನ್ಯವಾದ ತಿಳಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here