ಮನುಷ್ಯ ಆರೋಗ್ಯವಾಗಿರಲು ಉತ್ತಮ ಆಹಾರಗಳನ್ನು ಸೇವಿಸಬೇಕು, ಹಾಗೂ ಪೋಷಕಾಂಶ ಭರಿತವಾದ ಆಹಾರವನ್ನು ಸೇವಿಸಬೇಕಾಗುತ್ತದೆ. ಈ ಹಣ್ಣುಗಳನ್ನು ನೀವು ಪ್ರತಿದಿನ ಸೇವನೆ ಮಾಡುತ್ತ ಇದ್ರೆ ನಿಮ್ಮ ದೇಹಕ್ಕೆ ಸಿಗುತ್ತಾಏ ಹಲವು ಆರೋಗ್ಯಕಾರಿ ಲಾಭಗಳು. ಈ ಹಣ್ಣುಗಳನ್ನು ತಿನ್ನೋದ್ರಿಂದ ಚಿಕನ್, ಮಟನ್ ಗಿಂತಲೂ ಹೆಚ್ಚು ಪೋಷಕಾಂಶಗಳು ಲಭಿಸುತ್ತವೆ ಅನ್ನೋದನ್ನ ಹೇಳಲಾಗುತ್ತದೆ. ಅಷ್ಟಕ್ಕೂ ಈ ಹಣ್ಣುಗಳು ಯಾವುವು ಅನ್ನೋದನ್ನ ಮುಂದೆ ನೋಡಿ.

ಒಣ ಹಣ್ಣುಗಳು ಡ್ರೈ ಪೊಟ್ಸ್ ಎಂಬುದಾಗಿ ಇವುಗಳನ್ನು ಕರೆಯಲಾಗುತ್ತದೆ, ಇವುಗಳನ್ನು ತಿನ್ನೋದ್ರಿಂದ ದೇಹಕ್ಕೆ ಉತ್ತಮ ಅರೋಗ್ಯ ಲಭಿಸಲಿದೆ. ಗೋಡಂಬಿ, ಪಿಸ್ತಾ, ಅಕ್ರೋಟ್, ಹೇಜಲ್ ಬೀಜ, ಬಾದಾಮಿ, ಒಣ ಅಂಜೂರ ಹಾಗೂ ಒಣ ದ್ರಾಕ್ಷಿ.
ಇವುಗಳನ್ನು ತಿನ್ನೋದ್ರಿಂದ ದೇಹಕ್ಕೆ ಹೆಚ್ಚು ಪೋಷಕಾಂಶಗಳು ದೊರೆಯುತ್ತವೆ.

ಗೋಡಂಬಿ ಸೇವನೆಯಿಂದ ಪ್ರೊಟೀನ್, ಕಬ್ಬಿಣ, ನಾರಿನಂಶ, ಫೋಲೇಟ್, ಮ್ಯಾಗ್ನಿಷಿಯಂ, ಫಾಸ್ಪರಸ್, ಪೆಲಿನಿಯಂ, ಮತ್ತು ತಾಮ್ರ ಈ ಅಂಶಗಳು ಗೋಡಂಬಿಯಲ್ಲಿರುತ್ತವೆ. ಹಾಗಾಗಿ ಗೋಡಂಬಿಯನ್ನು ಪ್ರತಿದಿನ ೭-೮ ತಿನ್ನಬೇಕು. ಬಾದಾಮಿ ಸೇವನೆಯಿಂದ ಕೊಲೆಸ್ಟ್ರಾಲ್ ಪ್ರಮಾಣ ತಗ್ಗುತ್ತದೆ, ಇದನ್ನು ಪ್ರತಿದಿನ ೪-೫ ಸೇವಿಸಬೇಕು.

ಒಣ ದ್ರಾಕ್ಷಿ, ಒಣ ಅಂಜೂರ, ಮುಂತಾದವುಗಳನ್ನು ತಿನ್ನೋದ್ರಿಂದ ದೇಹಕ್ಕೆ ಅಗತ್ಯವಾಗಿ ಬೇಕಾಗುವಂತ ಪೋಷಕಾಂಶಗಳು ದೇಹಕ್ಕೆ ದೊರೆಯುತ್ತದೆ. ಮನುಷ್ಯ ಪ್ರತಿದಿನ ಲವಲವಿಕೆಯಿಂದಿರಲು ಹಾಗೂ ತನ್ನ ಆರೋಗ್ಯವನ್ನು ಮತ್ತು ಮುಖದ ಸೌಂದರ್ಯವನ್ನು ವೃದ್ಧಿಸಿಕೊಳ್ಳಲು ಇವುಗಳನ್ನು ಪ್ರತಿದಿನ ಸೇವನೆ ಮಾಡುವುದು ಒಳ್ಳೆಯದು.

ಈವಿಷಯವನ್ನು ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ ಇದರಿಂದ ತಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಲಿ, ಅಷ್ಟೇ ಅಲ್ಲದೆ ಪ್ರತಿದಿನ ಹೊಸ ಹೊಸ ವಿಚ್ಛ್ರಾಗಳನ್ನು ತಿಳಿದುಕೊಳ್ಳಲು ಮರೆಯದೆ ನಮ್ಮ ಪುಟವನ್ನು ಬೆಂಬಲಿಸಿ.

LEAVE A REPLY

Please enter your comment!
Please enter your name here