ಮನೆಯಲ್ಲಿ ಗ್ಯಾಸ್ ಸ್ಟವ್ ಅಥವಾ ಸೀಮೆ ಎಣ್ಣೆಯ ಸ್ಟವ್ ಇದ್ರೆ ಹೀಗೆ ಮಾಡಿ ಹೆಚ್ಚು ಉಪಯೋಗವಾಗುತ್ತೆ, ಹೌದು ಮನೆಯಲ್ಲಿ ಅಡುಗೆಗೆ ಬಳಸುವಂತ ಸ್ಟವ್ ಗಳು ಹೆಚ್ಚು ಕೊಳೆಯಾಗಿದ್ರೆ ಅದನ್ನು ಒರೆಸಲು ಪ್ರಯತ್ನಿಸುತ್ತೇವೆ ಕೆಲವೊಮ್ಮೆ ಎಷ್ಟು ಒರೆಸಿದರು ಅವುಗಳ ಮೇಲಿನ ಕಲೆಗಳು ಹೋಗುವುದಿಲ್ಲ, ಹಾಗು ಕೆಲವೊಮ್ಮೆ ಒರೆಸಿದರು ಮತ್ತೆ ಕೊಳೆಯ ರೀತಿಯಲ್ಲೇ ಕಾಣಿಸುತ್ತದೆ.

ನಿಮ್ಮ ಮನೆಯ ಸ್ಟವ್ ಗಳು ಪಳ ಪಳನೆ ಹೊಳೆಯುವಂತೆ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ.
ಗ್ಯಾಸ್ ಸ್ಟವ್ ಅಥವಾ ಸೀಮೆ ಎಣ್ಣೆ ಸ್ಟವ್ ಕೊಳೆಯಾಗಿದ್ದರೆ, ಅಡುಗೆ ಸೋಡಾವನ್ನು ಬೆಚ್ಚಗಿನ ನೀರಿನಲ್ಲಿ ಹಾಕಿ ಆ ನೀರಿನಿಂದ ತೊಳೆದು ಒರೆಸಿದರೆ ನಿಮ್ಮ ಮನೆಯ ಸ್ಟವ್ ಗಳು ಕೊಳೆಯಿಲ್ಲದೆ ಹೆಚ್ಚು ಹೊಳಪನ್ನು ಪಡೆಯುತ್ತವೆ.

ಸ್ಟವ್ ಗಳ ಕೊಳೆಯನ್ನು ತೆಗೆಯಲು ಹೆಚ್ಚು ಹಣ ಖರ್ಚು ಮಾಡುವ ಬದಲು ಅಡುಗೆಗೆ ಬಳಸುವಂತ ಸೋಡಾವನ್ನು ಬಳಸಿ ಈ ಉಪಯೋಗವನ್ನು ಪಡೆದುಕೊಳ್ಳಬಹುದಾಗಿದೆ, ಇದನ್ನು ನಿಮ್ಮ ಅತ್ಮೀರರಿಗೆ ನಿಮಗೆ ಗೊತ್ತಿರುವವರಿಗೆ ಹಂಚಿಕೊಳ್ಳಿ ಈ ಸುಲಭ ವಿಧಾನದ ಉಪಯೋಗವನ್ನು ಪಡೆದುಕೊಳ್ಳಲಿ.

ಪ್ರತಿದಿನ ಹೊಸ ಹೊಸ ವಿಚಾರಗಳನ್ನು ತಿಳಿದುಕೊಳ್ಳಲು ನಮ್ಮ ಪುಟವನ್ನು ಅನ್ನು ಫಾಲೋ ಮಾಡಿ, ಪ್ರತಿ ವಿಷಯಗಳು ನಿಮಗೆ ತಲುಪುತ್ತವೆ.

LEAVE A REPLY

Please enter your comment!
Please enter your name here