ಹೌದು ಮನುಷ್ಯನಿಗೆ ಕನಸು ಬೀಳುವುದು ಸಹಜ ಆದ್ರೆ ಆ ಕನಸುಗಳು ಯಾವ ರೂಪದಲ್ಲಿ ಬೀಳುತ್ತವೆ ಹಾಗು ಅವುಗಳು ಏನನ್ನು ಸೂಚಿಸುತ್ತವೆ ಅನ್ನೋದನ್ನ ಸ್ವಪ್ನ ಶಾಸ್ತ್ರದ ಮೂಲಕ ತಿಳಿಯ ಬಹುದಾಗಿದೆ.

ಹಾಗಾದ್ರೆ ಕನಸಿನಲ್ಲಿ ಈ ರೀತಿಯ ಹಣ್ಣುಗಳು ಬಂದ್ರೆ ಅವು ಏನನ್ನು ಸೂಚಿಸುತ್ತವೆ.? ಮತ್ತು ನಮ್ಮ ಮುಂದಿನ ದಿನಗಳು ಹೇಗಿರಲಿವೆ.? ಅನ್ನೋದನ್ನ ತಿಳಿಯೋಣ ಬನ್ನಿ …

ಕನಸಿನಲ್ಲಿ ದಾಳಿಂಬೆ ಎಲೆಗಳು ಕಾಣಿಸಿ ಕೊಂಡ್ರೆ ಮದುವೆಯಾಗದವರಿಗೆ ಮಾಡುವೆ ಆಗುವ ಯೋಗ ಕೂಡಿಬರುತ್ತಿದೆ ಎಂದರ್ಥ.
ದಾಳಿಂಬೆ ಬೀಜವನ್ನು ತಿನ್ನುವ ರೀತಿಯಲ್ಲಿ ಕನಸು ಬಿದ್ರೆ ಯಾವುದಾದರು ಒಂದು ಮೂಲದಿಂದ ಹಣ ಸಿಗುತ್ತದೆಯಂತೆ ..

ನಿಮ್ಮ ಕನಸಿನಲ್ಲಿ ನೆಲ್ಲಿಕಾಯಿ ತಿಂದಂಗೆ ಕಂಡ್ರೆ ಸದ್ಯದಲ್ಲೇ ನಿಮ್ಮ ಆಸೆಗಳು ಹಿಡೇರುತ್ತವೆ ಅಂತೇ ..ಅಷ್ಟೇ ಅಲ್ಲದೆ ಪೆರೆಲೆ ಹಣ್ಣು ತಿನ್ನುವ ಕನಸು ಬಿದ್ರೆ ನಿಮಗೆ ಹಣದ ಸುರಿಮಳೆಯಂತೆ ಆಗಂತ ಶಾಸ್ತ್ರ ಹೇಳುತ್ತದೆ.

ಶುಂಠಿ ತಿನ್ನುವ ರೀತಿಯಲ್ಲಿ ಕನಸು ಬಿದ್ರೆ ನಿಮಗೆ ಗೌರವ ಸನ್ಮಾನ ದೊರುಕುತ್ತದೆಯಂತೆ, ಹಾಗೆಯೆ ಪೈನಾಪಲ್ ತಿನ್ನುವ ರೀತಿಯಲ್ಲಿ ಕನಸು ಬಿದ್ರೆ ಮೊದಲು ಕಷ್ಟದ ದಿನಗಳಾಗುತ್ತವೆ ನಂತರದ ದಿನಗಳು ಸುಖಮಯವಾಗಿರುತ್ತವೆ ಎಂದು ಹೇಳಲಾಗುತ್ತದೆ.

ಈ ರೀತಿಯಾಗಿ ಹೇಳುತ್ತದೆ ಶಾಸ್ತ್ರ ಆದ್ರೆ ಇದೆಲ್ಲವೂ ಸುಳ್ಳೋ ಸತ್ಯವೋ ಅನ್ನೋದು ನಮಗೆ ಅನುಭವ ಅದಾಗಲೇ ತಿಳಿಯುತ್ತದೆ..

LEAVE A REPLY

Please enter your comment!
Please enter your name here