ಬಡ ಜನರಿಗೆ ಹೃದಯ ಸಂಬಂದಿ ಖಾಯಿಲೆಗಳಿಗೆ ಉಚಿತವಾಗಿ ಶಸ್ತ್ರ ಚಿಕಿತ್ಸೆ ಮಾಡುವ ವೈದ್ಯ ದೇವರುಗಳು ಹಣಕ್ಕಾಗಿ ಸತ್ತ ಶವಗಳಿಗೆ ಚಿಕಿತ್ಸೆ ಮಾಡುವ ಖಾಸಗಿ ಅಸ್ಪತ್ರೆಗಳ ಸಾವಿರಾರು ವೈದ್ಯರನ್ನು ನಾವು ಪ್ರತಿದಿನ ನೋಡುತ್ತಿದ್ದೇವೆ

ಅದರೆ ಈ ತರಹ ವೈದ್ಯರಿಗೆ ವಿರುದ್ಧ ಎನ್ನುವಂತೆ ಲಕ್ಷಾಂತರ ರೂಪಾಯಿ ಹಣ ಕೊಡುವ ಖಾಸಗಿ ಆಸ್ಪತ್ರೆಗಳನ್ನು ಕಾಲಿನಿಂದ ಒದ್ದು ಕೇವಲ ಬಡ ಜನರ ಹೃದಯಗಳಿಗೆ ಉಚಿತವಾಗಿ ಆಪರೇಷನ್ ಮಾಡುವ ವೈದ್ಯರು ನಮ್ಮ ಮಧ್ಯದಲ್ಲಿ ಇದ್ದರೆ ಅಂದರೆ ಅಶ್ವರ್ಯ ಆಗಬಹುದು

ಡಾಕ್ಟರ್ ಗೋ೦ಪಿ ನಲ್ಲಯಾನ್ ಡಾಕ್ಟರ್ ಹೇಮಪ್ರಿಯ ದಂಪತಿಗಳು ಕೇವಲ ಬಡವರಿಗೆ ಉಚಿತವಾಗಿ ಹೃದಯ ಶಸ್ತ್ರ ಚಿಕಿತ್ಸೆ ಮಾಡುವ ವಿಷಯದಲ್ಲಿ ಮುಂದೆ ಇರುತ್ತಾರೆ.. ವೃತ್ತಿ ಸಂಭಂದ ಹೈದರಾಬಾದ್ , ಬೆಂಗಳೂರು ಮತ್ತು ಚೆನೈ ನಗರಗಳಲ್ಲಿ ಕೆಲಸ ಮಾಡಿದ ಈ ದಂಪತಿಗಳು.

ಹೃದಯ ಸಂಭಂದಿ ಖಾಯಲೆಗಳಿಂದ ನೋವು ಪಡುವ ಜನರನ್ನು ಕಂಡು ಇವರ ಮನಸ್ಸು. ಕರಗಿಹೋಯಿತು.. ಕಾರ್ಡಿಯಾಲಾಜಿ , ನಿಪುಣರಾದ ಡಾ.. ಗೋಪಿ ದಂಪತಿಗಳು ತಾವು ಕೆಲಸ ಮಾಡುವ ಖಾಸಗಿ ಅಸ್ಪತ್ರೆಗಳಿಗೆ ಮತ್ತು ಪ್ರಭುತ್ವ ಕೆಲಸಗಳಿಗೆ ರಾಜಿನಾಮೆ ಕೊಟ್ಟು ಲಿಟಿಲ್ಮೊ ಪೆಟ್ ಹಾರ್ಟ್ ಫೌಂಡೇಷನ್ ಅನ್ನು ಸ್ಥಾಪನೆ ಮಾಡಿ

ಕಾಂಜೆನಿಟಲ್ ಹಾರ್ಟ್ಡಿಸಿಸ್ ಇಂದ ತೊಂದರೆಗೊಳಗಾದ ರೋಗಿಗಳಿಗೆ ಉಚಿತ ಶಸ್ತ್ರ ಚಿಕಿತ್ಸೆ ಮಾಡುತ್ತಿದ್ದಾರೆ..ಜನಮದಿಂದಲೆ ಬರುವ ಈ ಖಾಯಿಲೆಗಳಿಗೆ ಭಾರತ ದೇಶದಲ್ಲಿ ಪ್ರತಿ ವರ್ಷ 78 ಸಾವಿರ ಜನ ಮರಣ ಹೊಂದುತ್ತಿದ್ದಾರೆ..ಈ ಖಾಯಲೆಯನ್ನು ಸರಿಯಾದ ಸಮಯದಲ್ಲಿ ಗುರುತಿಸಿ ಚಿಕಿತ್ಸೆ ಮಾಡಿದರೆ ಖಾಯಿಲೆಯಿಂದ ಗುಣ ಮುಖರು ಅಗುತ್ತಾರೆ..

ಅದರೆ ಖಾಯಲೆಯನ್ನು ಗುರುತಿಸಿಲಾರದೆ ಮತ್ತು ಆಪರೇಷನ್ ಮಾಡಿಸುವ ಶಕ್ತಿ ಇಲ್ಲದಿರುವುದರಿಂದ ಬಹಳ ಜನ ಮರಣ ಹೊಂದುತ್ತಿದ್ದಾರೆ. ಈ ಆಪರೇಷನ್ ಮಾಡಲು 04 ರಿಂದ 06 ಲಕ್ಷ ಹಣ ಖರ್ಚು ಅಗುತ್ತದೆ ಎಂದು ವೈದ್ಯರು ಹೇಳುತ್ತಾರೆ..ಕಳೆದ ವರ್ಷ ನವಂಬರ್ ತಿಂಗಳಲ್ಲಿ ಹಾರ್ಟ್ ಫೌಂಡೇಷನ್ ಏರ್ಪಾಡು ಮಡಿ 500 ಆಪರೇಷನ್ ಗಳನ್ನು
ವಿಜಯದಿಂದ ನಿರ್ವಹಿಸಿದರು.

ಗ್ರಾಮೀಣ ಪ್ರದೇಶಗಳಲ್ಲಿ ಈ ಖಾಯಲೆಯನ್ನು ಗುರಿತಿಸಲು ವೈದ್ಯ ದಂಪತಿಗಳು ಊರು ಊರು ಮನೆ , ಮನೆ , ಸುತ್ತಾಡಿ ಮಕ್ಕಳನ್ನು ತಪಾಸಣೆ ಮಾಡಿ ಚಿಕಿತ್ಸೆ ಕೊಡುತ್ತಾ ,ಆಪರೇಷನ್ ಅವಸರ ಇರುವ ರೋಗಿಗಳಿಗೆ ಮಧುರೈ ಪಟ್ಟಣದಲ್ಲಿ ಹಾರ್ಟ್ ಫೌಂಡೇಶನ್ ಸಹಕಾರದಿಂದ ಮಾಡುತ್ತಾರೆ…ಕಾರ್ಪೊರೇಟ್ ಆಸ್ಪತ್ರೆಗಳು ಕೊಡುವ ಲಕ್ಷಾಂತರ ವೇತನ ಗಿಂತ

ಬಡ ತಂದೆ ತಾಯಿಗಳ ಮಕ್ಕಳಿಗೆ ಚಿಕಿತ್ಸೆ ಮಾಡಿ ಅ ತಂದೆ ತಾಯಿಗಳ ಕಣ್ಣಿನಲ್ಲಿ ಕಾಣಿಸುವ ಅನಂದದಿಂದ ನಮಗೆ ತೃಪ್ತಿ ಸಿಗುತ್ತದೆ ಎಂದು ವೈದ್ಯ ದಂಪತಿಗಳು ತುಂಬಿದ ಹೃದಯದಿಂದ ಹೇಳುತ್ತಾರೆ..ಅಂಗನವಾಡಿ ಕೇಂದ್ರಗಳಿಗೆ ಹೋಗಿ ತಪಾಸಣೆ ಮಾಡುವುದಕ್ಕಿಂತ ಮನೆ ಮನೆಯ ಬಾಗಿಲಿಗೆ ಹೋಗಿ ತನಿಖೆ ಮಾಡುವುದು ಹೆಚ್ಚು ಪ್ರಯೋಜನದ ಕೆಲಸ ಎಂದು ದಂಪತಿಗಳು ಹೇಳುತ್ತಾರೆ..

ಕಳೆದ ಡಿಸೆಂಬರ್ ತಿಂಗಳಲ್ಲಿ ಓರ್ಸಸ್ ಮತ್ತು ಶ್ಯಾಮ್ ಅನ್ನುವ ಇಬ್ಬರು ಮಕ್ಕಳಿಗೆ ಗೋಪಿ ದಂಪತಿಗಳು ಉಚಿತವಾಗಿ ಆಪರೇಷನ್ ಮಾಡಿದ್ದರು..ಈಗ ತಮ್ಮ ಮಕ್ಕಳು ಪೂರ್ತಿ ಅರೋಗ್ಯದಿಂದ ಇದ್ದಾರೆ ಎಂದು ತಂದೆ ತಾಯಿಗಳು ತಿಳಿಸಿದರು

LEAVE A REPLY

Please enter your comment!
Please enter your name here