ಖರ್ಜುರ ಆರೋಗ್ಯಕ್ಕೆ ಹೆಚ್ಚು ಸಹಕಾರಿಯಾಗಿದೆ ಇದರಲ್ಲಿ ದೇಹಕ್ಕೆ ಬೇಕಾಗುವ ಹಲವು ಪೋಷಕಾಂಶಗಳನ್ನು ಪಡೆಯಬಹುದಾಗಿದೆ, ಅಷ್ಟೇ ಅಲ್ಲದೆ ಪ್ರತಿದಿನ ೪-೫ ಖರ್ಜುರವನ್ನು ಸೇವನೆ ಮಾಡುವುದರಿಂದ ಉತ್ತಮ ಆರೋಗ್ಯವನ್ನು ಪಡೆಯಬಹುದಾಗಿದೆ.

ಮಲಬದ್ಧತೆ ಇರೋರಿಗೆ ಖರ್ಜುರ ಹೆಚ್ಚು ಸಹಕಾರಿ: ಕಾರ್ಜುರದ ಹಣ್ಣನ್ನು ರಾತ್ರಿ ಹಾಲಿನಲ್ಲಿ ನೆನಸಿತ್ತು ಬೆಳಗಿನ ಜಾವಾ ತೆಗೆದು ನೀರು ಹಿಂಡಿತಿಂದರೆ ಮಲ ವಿಸರ್ಜನೆ ಸರಾಗವಾಗಿ ನಡೆಯುತ್ತದೆ. ಮಲಬದ್ಧತೆ ಇರೋರಿಗೆ ಇದು ಉತ್ತಮ ಉಪಚಾರ.

ಹೃದಯದ ಬಲಹೀನತೆಯನ್ನು ನಿವಾರಿಸಲು: ಹೃದಯದ ಬಲಹೀನತೆಯನ್ನು ನೀಗಿಸಲು ದಾಸವಾಳ ಹೂವುಗಳನ್ನು ಒಣಗಿಸಿ, ಪುಡಿ ಮಾಡಿ ಹಾಲಿನಲ್ಲಿ ಬೆರಸಿಕೊಂಡು ಬೆಳಗ್ಗೆ ಮತ್ತು ಸಂಜೆ ಕುಡಿಯುತ್ತ ಬರಬೇಕು. ಕೆಲವೇ ದಿನಗಳಲ್ಲಿ ಇದು ತನ್ನ ಪರಿಣಾಮವನ್ನು ತೋರಿಸುತ್ತದೆ.

ನಿಂಬೆ ರಸ ವಾಕರಿಕೆ, ತಲೆಸುತ್ತುವಿಕೆ, ಸುಸ್ತು ಕಡಿಮೆ ಮಾಡುತ್ತದೆ. ಅಷ್ಟೆ ಅಲ್ಲ ಒತ್ತಡ ಖಿನ್ನತೆಗಳಿಗೂ ನಿಂಬೆ ರಾಮಬಾಣ ನಿಂಬೆ ಅಸ್ತಮಾಗೂ ಒಳ್ಳೆಯ ಔಷಧಿಯೇ ಸರಿ. ಇನ್ನು ಮೊಣಕೈ ಗಳಲ್ಲಿ ಕಪ್ಪಾಗಿದ್ದರೆ ನಿಂಬೆ ಹಣ್ಣನ್ನು ಉಜ್ಜುವುದರಿಂದ ಕಡಿಮೆ ಮಾಡಬಹುದು. ತ್ವಚೆಗೂ ನಿಂಬೆ ಅತ್ಯುತ್ತಮ ಔಷಧವಾಗಿದೆ.

LEAVE A REPLY

Please enter your comment!
Please enter your name here