ಈ ವಿಷಯಗಳು ನಿಮ್ಮ ಜೀವನವನ್ನೇ ಬದಲಾಯಿಸಬಲ್ಲವು!

ಜೀವನದಲ್ಲಿ ನನಗೆ ಯಾಕೆ ಹೆಚ್ಚು ಕಷ್ಟ ಬರುತ್ತೆ, ನಂಗೆ ಯಾಕೆ ನೋವು ಅನ್ನೋರು ಹಾಗು ಜೀವನದಲ್ಲಿ ಯಾವುದೇ ವಿಷಯಕ್ಕೆ ಕುಂದದೆ ನಾನು ಏನನ್ನ ಬೇಕಾದರೂ ಸಾಧನೆ ಮಾಡಬೇಕು ಅನ್ನೋ ಹಂಬಲ ಇರೋರು ಈ ವಿಚಾರಗಳನ್ನು ತಿಳಿದುಕೊಳ್ಳುವುದರಿಂದ ಜೀವನದಲ್ಲಿ ಮುಂದೆ ಬರುತ್ತಿರ. ನಾನೆ...

ಸುಮಾರು ಎರಡು ವರ್ಷಗಳಿಂದ ಸರ್ಕಾರಿ ಶಾಲಾ ಮಕ್ಕಳ ಬಿಸಿಯೂಟಕ್ಕೆ ಉಚಿತವಾಗಿ ತರಕಾರಿ ನೀಡುತ್ತಿರುವ ಯುವಕ!

ಹೌದು ಸುಮಾರು ಎರಡು ವರ್ಷಗಳಿಂದ ಸರ್ಕಾರೀ ಶಾಲಾ ಮಕ್ಕಳ ಬಿಸಿ ಊಟಕ್ಕೆ ಅನುಕೂಲವಾಗಲಿ ಅನ್ನೋ ಕಾರಣಕ್ಕೆ ಶರೀಫ್ ಅನ್ನೋ ಯುವಕ ಉಚಿತವಾಗಿ ತರಕಾರಿಗಳನ್ನು ನೀಡುತ್ತಿದ್ದಾರೆ. ಇವರು ವೃತ್ತಿಯಲ್ಲಿ ತರಕಾರಿ ವ್ಯಾಪಾರಿಯಾಗಿದ್ದು ಮಕ್ಕಳ ಅನುಕೂಲಕ್ಕಾಗಿ ಸಮಾಜಕ್ಕೆ ಮಾದರಿಯಾಗುವಂತ ಕೆಲಸವನ್ನು ಮಾಡುತ್ತ ಬರುತ್ತಿದ್ದಾರೆ. ಬಂಟ್ವಾಳ...

ಅಂದು ತಳ್ಳುವ ಗಾಡಿ ಮೂಲಕ ಬೀದಿಯಲ್ಲಿ ವ್ಯಾಪಾರ ಮಾಡುತ್ತಿದ್ದ ವ್ಯಕ್ತಿ ಇಂದು ಕೋಟ್ಯಾಧಿಪತಿಯಾದ ಸ್ಪೋರ್ತಿದಾಯಕ ಕಥೆ!

ಜೀವನದಲ್ಲಿ ಹೆಚ್ಚು ಶ್ರಮಪಟ್ಟರೆ ಅದಕ್ಕೆ ಪ್ರತಿಫಲ ಸಿಕ್ಕೇಸಿಗುತ್ತದೆ ಅನ್ನೋ ಮಾತು ಎಲ್ಲರಿಗೂ ಗೊತ್ತಿರುವಂತದ್ದು, ಆದ್ರೆ ಕೆಲವರು ಕಷ್ಟ ಪಡದೆ ಸುಖ ಬಯಸುತ್ತಾರೆ, ಅವರಿಗೆ ಪ್ರತಿಫಲ ಸಿಗೋದು ತುಂಬಾನೇ ಕಡಿಮೆ. ಅದರಲ್ಲೂ ಒಂದು ವೇಳೆ ಸಿಕ್ಕರೂ ಅದು ಬಹಳ ದಿನ ಉಳಿಯೋದಿಲ್ಲ....

ಬರಿ 6 ದಿನದಲ್ಲಿ ಗುಡ್ಡ ಕಡಿದು ತನ್ನ ಊರಿನ ಜನರಿಗಾಗಿ ರಸ್ತೆ ನಿರ್ಮಿಸಿದ ಮಾಂಜಿ.!

ಈತನ ಸಾಹಸ ಕಥೆಗೆ ನಿಜಕ್ಕೂ ಸಲ್ಯೂಟ್, ಯಾಕೆಂದರೆ ತನ್ನ ಊರಿನ ಜನರಿಗಾಗಿ ಒಬ್ಬನೇ ಗುಡ್ಡ ಕಡಿದು ಬರಿ ೬ ದಿನದಲ್ಲಿ ತನ್ನ ಊರಿನ ಜನರಿಗೆ ನೆರವಾಗಿದ್ದಾನೆ. ಹೌದು ಈ ಹಿಂದೆ ಮಾಂಜಿಯ ಕಥೆಯನ್ನು ನೀವು ಒಮ್ಮೆಯಾದರೂ ಕೇಳಿರುತ್ತಿರ ತನ್ನ ಹೆಂಡತಿಗಾಗಿ...

ಮನೆಯಲ್ಲಿ ತಿಗಣೆಗಳ ಕಾಟ ಹೆಚ್ಚಾಗಿದ್ದರೆ ಈ ಸುಲಭ ಉಪಾಯವನ್ನು ಅನುಸರಿಸಿ!

ತಿಗಣೆಯ ಕಾಟಕ್ಕೆ ಬೇಸತ್ತವರಿಲ್ಲ ತಿಗಣೆಯ ಕಾಟ ಸಾಕು ಎಂದು ಹೇಳೋಲೆ ಹೆಚ್ಚು ಅಷ್ಟೊಂದು ಸಮಸ್ಯೆ ಕೊಡುತ್ತೆ ಈ ತಿಗಣೆಗಳು. ಇದರಿಂದ ಮನುಷ್ಯನಿಗೆ ದೈಹಿಕವಾಗಿ ತೊಂದರೆ ಹೆಚ್ಚಾಗಿ ಆಗದೆ ಇದ್ರೂ ಮಾನಸಿಕವಾಗಿ ಕಿರಿ ಕಿರಿ ಉಂಟು ಮಾಡುತ್ತದೆ. ತಿಗಣೆ ಏನಾದ್ರು ಮನೆಯಲ್ಲಿ...

ಮನೆಯಲ್ಲಿ ಇರುವೆ ಹೆಚ್ಚಾಗಿದ್ದರೆ ಈ ಸುಲಭ ವಿಧಾನವನ್ನು ಅನುಸರಿಸಿ ಇರುವೆ ಇಲ್ಲದಂತೆ ಮಾಡಿಕೊಳ್ಳಬಹುದು!

ಕೆಲವೊಂದು ಮನೆಗಳಲ್ಲಿ ಇರುವೆಗಳ ಹಾವಳಿ ಹೆಚ್ಚಾಗಿರುತ್ತದೆ ಅಷ್ಟೇ ಅಲ್ಲದೆ ಅಡುಗೆ ಮನೆಗಳಲ್ಲಿ ಇವುಗಳು ಹೆಚ್ಚಾಗಿದ್ದರೆ ಹಲವು ಸಮಸ್ಯೆಯನ್ನು ಕೊಡುತ್ತವೆ ಅಡುಗೆಯಲ್ಲಿ ಎಣ್ಣೆ ಪದಾರ್ಥಗಳಲ್ಲಿ ಮತ್ತು ದವಸ ಧಾನ್ಯಗಳಲ್ಲಿ ಇವುಗಳು ಸೇರಿಕೊಳ್ಳುತ್ತವೆ ಇದರಿಂದ ತೊಂದರೆಗಳು ಹೆಚ್ಚು. ಹಾಗಾಗಿ ಇವುಗಳ ನಿವಾರಣೆಗೆ ಈ...

ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಇಂತಹ ವಸ್ತುಗಳಿದ್ದರೆ ಮನೆಮಂದಿಗೆಲ್ಲ ಶುಭವಾಗುವುದು!

ಹಿಂದೂ ಧರ್ಮದಲ್ಲಿ ವಾಸ್ತು ಶಾಸ್ತ್ರಕ್ಕೆ ವಿಶೇಷವಾದ ಮಹತ್ವವಿದೆ, ಮನೆಯಲ್ಲಿ ಯಾವುದೇ ತೊದರೆಗಳು ಆಗುತ್ತಿದ್ದರೆ ಅದಕ್ಕೆ ಕೆಲವೊಮ್ಮೆ ಮನೆಯ ವಾಸ್ತು ಕೂಡ ಒಂದು ಕಾರಣವಾಗಿರಬಹುದು, ಆಗಾಗಿ ಮನುಷ್ಯ ಎಷ್ಟೇ ದುಡಿದರು ಮನೆಯಲ್ಲಿ ಶಾಂತಿ ನೆಮ್ಮದಿ ಇಲ್ಲದಂತಾಗುವುದು ಹಾಗು ಆರ್ಥಿಕ ಸಂಕಷ್ಟಕ್ಕೆ ಸಿಲುಕುವುದು...

ಒಂದು ಅಥವಾ ಎರಡು ಅವಳಿ ಮಕ್ಕಳನ್ನು ನೋಡಿರುತ್ತೀರ, ಆದ್ರೆ ಒಂದೇ ಹಳ್ಳಿಯಲ್ಲಿ 400 ಕ್ಕೂ ಹೆಚ್ಚು ಅವಳಿ ಮಕ್ಕಳನ್ನು...

ಕೆಲವೊಂದು ವಿಚಾರಗಳನ್ನು ನಂಬಲು ಆಗದೆ ಇದ್ರೂ ನಂಬಲೇ ಬೇಕು, ಯಾಕೆಂದರೆ ಕೆಲವೊಮ್ಮೆ ಪ್ರಕೃತಿಯಲ್ಲಿ ಹಲವು ವಿಸ್ಮಕಾರಿ ಘಟನೆಗಳು ನಡೆಯುವುದುಂಟು. ನೀವು ಒಂದು ಅಥವಾ ಎರಡು ಅವಳಿ ಮಕ್ಕಳನ್ನು ನೋಡಿರುತ್ತೀರ ಯಾಕೆಂದರೆ ಅವಳಿ ಮಕ್ಕಳ ಜನನ ಆಗೋದು ತುಂಬಾನೇ ಕಡಿಮೆ ಆದ್ರೆ...

ಈ 106 ವರ್ಷದ ಅಜ್ಜಿ ಯೂಟ್ಯೂಬ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ ಹೇಗೆ ಗೊತ್ತಾ?

ಸಾಧಿಸುವವರಿಗೆ ಯಾವ ವಯಸ್ಸು ಮುಖ್ಯವಲ್ಲ ಅನ್ನೋದನ್ನ ಈ 106 ವರ್ಷದ ಅಜ್ಜಿ ತಿಳಿಸಿದ್ದಾರೆ, ಒಬ್ಬ ವ್ಯಕ್ತಿಗೆ ಶ್ರಮ ಹಾಗು ಶ್ರದ್ದೆ ಇದ್ದರೆ ತಾನು ಮಾಡುವಂತ ಕೆಲಸದಲ್ಲಿ ಪ್ರಗತಿಯನ್ನು ಕಾಣಬಲ್ಲ. ಈ ಅಜ್ಜಿ ಯೂಟ್ಯೂಬ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ ಅಷ್ಟೇ ಅಲ್ದೆ...

ಇಲ್ಲಿ ದೇವರಿಗಿಲ್ಲ ದೇವಾಲಯ, ದೇವರುಗಳ ಬದಲಿಗೆ ನಾಯಿ ಬೆಕ್ಕು ಇಲಿಗಳಿಗೆ ಪೂಜಿಸಲಾಗುತ್ತದೆ ಯಾಕೆ ಗೊತ್ತಾ?

ಕೆಲವೊಂದು ಆಚಾರ ವಿಚಾರಗಳು ವಿಚಿತ್ರ ಅನಿಸಿದರು ಅದರ ಹಿಂದೆ ಕೆಲವೊಂದು ಮಹತ್ವದ ನಿರ್ಧಾರ ಇರಲಾಗುತ್ತದೆ. ಹಿಂದೂ ಸಂಪ್ರದಾಯದಲ್ಲಿದೆ ಹಲವು ವಿಶೇಷ ಆಚರಣೆಗಳು, ಹಾಗೂ ಸಂಪ್ರದಾಯಗಳು. ಇಲ್ಲಿ ದೇವರ ಬದಲಿಗೆ ನಾಯಿ, ಬೆಕ್ಕು, ಇಲಿಗಳಿಗೆ ದೇವಾಲಯವನ್ನು ನಿರ್ಮಿಸಿ ಪೂಜಿಸಲಾಗುತ್ತದೆ. ವಿಚಿತ್ರ ಅನಿಸಿದರು...

Stay connected

0FansLike

Latest article

ಚರ್ಮ ರೋಗಗಳನ್ನು ಹೋಗಲಾಡಿಸುವ ಸಾಸುವೆ

ಮನೆಯಲ್ಲಿ ಬಳಸುವಂತ ಸಾಕಷ್ಟು ಪದಾರ್ಥಗಳು ಹಲವು ರೋಗಗಳ ನಿವಾರಣೆಯನ್ನು ಮಾಡಬಲ್ಲದು, ಸಾಸುವೆ ಅಡುಗೆಗೆ ಅಷ್ಟೇ ಅಲ್ಲದೆ ಹಲವು ರೀತಿಯ ಚರ್ಮ ರೋಗಗಳನ್ನು ನಿವಾರಿಸುವಲ್ಲಿ ಸಹಕಾರಿಯಾಗಿದೆ. ಚರ್ಮ ರೋಗಗಳ ನಿವಾರಕ ಈ ಸಾಸುವೆ ಸೌಂದರ್ಯಕ್ಕೂ...

ಈ ನಟಿ ದೇಹದ ತೂಕ ಇಳಿಸಲು ಯಾವ ಟೀ ಕುಡಿತರಂತೆ ಗೊತ್ತೇ?

ಈ ನಟಿಯ ಹೆಸರು ರಾಕುಲ್ ಪ್ರೀತ್ ಸಿಂಗ್ ಎಂಬುದಾಗಿ ಈಕೆ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಾಕಿರುವಂತ ಪೋಸ್ಟ್ ಹಾಗೂ ವಿಡಿಯೋ ಈಕೆಯ ದೇಹದ ತೂಕವನ್ನು ಹಾಗೂ ಫಿಟ್ನೆಸ್ ಬಗ್ಗೆ ತಿಳಿಸುತ್ತೆ. ಸಾಮಾನ್ಯವಾಗಿ ನಟಿಯರು ದೇಹದ...

ಸೋತ ಟೀಂ ಇಂಡಿಯಾ ಆಟಗಾರರಿಗೆ ಪ್ರಧಾನಿ ಮೋದಿ ಹೇಳಿದ್ದೇನು ಗೊತ್ತೇ?

2019 ರ ವಿಶ್ವ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ಫೈನಲ್ ಗೆಲ್ಲಲಿದೆ ಅನ್ನೋ ಭಾವನೆ ಪ್ರತಿ ಭಾರತೀಯ ಅಭಿಮಾನಿಗಳ ಮನದಲ್ಲಿ ಉಳಿದಿದಂತೂ ನಿಜ ಆದ್ರೆ, ಇವೆಲ್ಲಕ್ಕೂ ನೆನ್ನೆ ನಡೆದ ಪಂದ್ಯ ಟೂರ್ನಿ ಗೆಲ್ಲುವ...
error: Content is protected !!