ಸರಿ ಸುಮಾರು ೬೦೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ ಸಿ. ಹೆಚ್. ಲೋಕನಾಥ್ ಇನ್ನಿಲ್ಲ, ಹಲವು ಪಾತ್ರಗಳಲ್ಲಿ ತಮ್ಮನ್ನ ತಾವು ಗುರುತಿಸಿಕೊಂಡು ಪ್ರತಿ ಪಾತ್ರಕ್ಕೂ ತಮ್ಮದೇಯಾದ ವಿಶಿಷ್ಟತೆಯನ್ನು ಗುರುತಿಸುವಂತ ಪ್ರತಿಭಾವಂತ ನಟ ಹಾಗು ಹಿರಿಯ ನಟ ನಮ್ಮನೆಲ್ಲ ಬಿಟ್ಟು ಬಾರದ ಲೋಕಕ್ಕೆ ತೆರಳಿದ್ದಾರೆ.

ಸಿ.ಹೆಚ್. ಲೋಕನಾಥ್ ಅವರ ಪಾರ್ಥಿವ ಶರೀರವನ್ನು ಇಂದು ಮಧ್ಯಾಹ್ನ 11ರಿಂದ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗುವುದು ಎಂದು ಮೂಲಗಳಿಂದ ತಿಳಿಯಲಾಗಿದೆ. ಲೋಕನಾಥ್ ಅವರಿಗೆ ಸರಿ ಸುಮಾರು ೯೦ ವರ್ಷಗಳಾಗಿದ್ದು ನೆನ್ನೆ ರಾತ್ರಿ 12 :15 ಸುಮಾರಿಗೆ ವಿಧಿವಶರಾಗಿದ್ದಾರೆ.

LEAVE A REPLY

Please enter your comment!
Please enter your name here