ಸೆಲೆಬ್ರೆಟಿಗಳು ಏನೇ ಮಾಡಿದರು ಅದು ಸುದ್ದಿಯಾಗುತ್ತವೆ ಅನ್ನೋದು ಎಲ್ಲರಿಗೂ ಗೊತ್ತಿರುವಂತ ವಿಚಾರ ಆದ್ರೆ, ಅಭಿಮಾನಿಗಳ ಜತೆಗೆ ಸಾಕಷ್ಟು ನಟರು ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುತ್ತಾರೆ. ಅದೇ ರೀತಿಯಲ್ಲಿ ಈ ಬಾಲಿವುಡ್ ನಟ ಟೈಗರ್ ಅಶ್ರಫ್ ಕೂಡ ಅಭಿಮಾನಿಗಳೊಂದಿಗೆ ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುತ್ತಾರೆ.

ಮೊನ್ನೆಯಷ್ಟೇ ಬಾಲಿವುಡ್ ನಟ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಅಭಿಮಾನಿಗಳ ಜತೆ ಸಂವಾದದಲ್ಲಿದ್ದರು ಆ ವೇಳೆ ಅಭಿಮಾನಿಗಳು ಹತ್ತಾರು ಪ್ರಶ್ನೆಗಳನ್ನು ಕೇಳುತ್ತಾರೆ, ಎಲ್ಲದಕ್ಕೂ ಇಸ್ಟಾಗ್ರಾಮ್ ನಲ್ಲಿ ಉತ್ತರ ಕೊಡುತ್ತಿದ್ದಾಗ ಒಬ್ಬರು ಆರ್ ಯು ವರ್ಜಿನ್? ಎಂಬುದಾಗಿ ಕೇಳುತ್ತಾರೆ ಇದಕ್ಕೆ ಈ ನಟ ಕೆಂಡಮಾಡಲರಾಗಿದ್ದು, ನಾಚಿಕೆಯಾಗಬೇಕು ನಿಮಗೆ, ನನ್ನ ತಂದೆ-ತಾಯಿ ಸಹ ಅಕೌಂಟ್ ಫಾಲೋ ಮಾಡುತ್ತಿದ್ದಾರೆ ಎಂದಿದ್ದಾರೆ. ಹಲವು ಪ್ರಶ್ನೆಗಳಿಗೆ ಉತ್ತರ ಕೊಟ್ಟ ಈ ನಟ ವಿಷಯದಲ್ಲಿ ಈ ರೀತಿಯಾಗಿ ಪ್ರಶ್ನೆಕೇಳಿದವರಿಗೆ ಉತ್ತರ ಕೊಟ್ಟಿದ್ದಾರೆ.

LEAVE A REPLY

Please enter your comment!
Please enter your name here