ಬಿಳಿ ಎಕ್ಕೆ ಗಿಡವನ್ನು ಮನೆ ಮದ್ದುಗಳಿಗೆ ಬಳಸುತ್ತಾರೆ, ಈ ಬಿಳಿ ಎಕ್ಕೆ ಗಿಡ ನಿಮ್ಮ ಮನೆ ಮುಂದಿದ್ರೆ ಯಾವೆಲ್ಲ ಲಾಭಗಳನ್ನು ಪಡೆಯಬಹುದು ಅನ್ನೋದನ್ನ ಒಮ್ಮೆ ತಿಳಿದುಕೊಳ್ಳಿ, ಆರೋಗ್ಯಕ್ಕೆ ಸಂಬಂಧಿಸಿದಂತೆ ಹಾಗು ಮನೆಯ ವಾಸ್ತು ಸರಿ ಇಲ್ಲದ ಸಂದರ್ಭದಲ್ಲಿ ಬಿಳಿ ಎಕ್ಕೆ ಗಿಡವನ್ನು ಬಳಸಿ ಸೂಕ್ತ ಪರಿಹಾರ ಕಂಡುಕೊಳ್ಳಿ…

ನಿಮ್ಮ ಮನೆಯಲ್ಲಿ ಯಾವುದೇ ರೀತಿಯ ವಾಸ್ತು ದೋಷ ಇದೆ ಅಂತ ಅಂದುಕೊಳ್ಳಿ, ಆ ಸಂದರ್ಭದಲ್ಲಿ ಈ ಎಕ್ಕೆಯ ಹೂವನ್ನು ಮನೆಯ ಬಾಗಿಲಿಗೆ ಅಥವಾ ದೇವರ ಮನೆ ಬಾಗಿಲಿಗೆ ತೋರಣ ಕಟ್ಟಿದರೆ ವಾಸ್ತು ದೋಷ ನಿವಾರಣೆಯಾಗುತ್ತದೆ. ಒಟ್ಟಾರೆಯಾಗಿ ಮನೆಯ ಮುಂದೆ ಬಿಳಿ ಎಕ್ಕೆಯನ್ನು ಹಲವು ಮಂದಿ ಬಳಸುತ್ತಾರೆ, ಇದರಿಂದ ಒಳ್ಳೆಯದಾಗುವುದು ಹಾಗು ಮನೆಯ ಮೇಲೆ ಯಾವುದೇ ಮಾಟ ಮಂತ್ರಗಳು ತಗಲುವುದಿಲ್ಲ.

ಬಿಳಿ ಎಕ್ಕೆಯ ಆರೋಗ್ಯಕಾರಿ ಲಾಭಗಳು ಯಾವುವು .??
ಎಕ್ಕದ ಹಾಲನ್ನು ಮೂಲವ್ಯಾದಿ ಇರುವಂತವರು ಮೂಲವ್ಯಾಧಿಯ ಮೊಳಕೆಗೆ ಹಚ್ಚಿದರೆ ಈ ಸಮಸ್ಯೆಗೆ ಪರಿಹಾರ ಕಾಣಬಹುದು. ವಿಷ ಜಂತುಗಳು ಕಚ್ಚಿದ್ದರೆ, ಎಕ್ಕದ ಬೇರನ್ನು ಅರಿಶಿಣದಲ್ಲಿ ತೇಯ್ದು ನೀರಿನಲ್ಲಿ ಸೇವಿಸಿದರೆ ವಿಷದ ಅಂಶ ನಿರ್ಮೂಲನೆಗೊಳ್ಳುವುದು ಎಂದು ಹೇಳಲಾಗುತ್ತದೆ.

ಕಾಲುಗಳಲ್ಲಿ ಮುಳ್ಳು ಚುಚ್ಚಿದ್ದರೆ, ಮುಳ್ಳು ಒಳಭಾಗದಲ್ಲಿದ್ದು ವಿಪರೀತ ನೋವನ್ನು ಕೊಡುತ್ತಿದ್ದರೆ, ಇದರ ಹಾಲನ್ನು ಆ ಜಾಗಕ್ಕೆ ಹಾಕಿದರೆ ನೆಟ್ಟಿರುವಂತ ಮುಳ್ಳು ಮೇಲಕ್ಕೆ ಬಂದು ನೋವು ಕಡಿಮೆಯಾಗುತ್ತದೆ.

ಬೆನ್ನು ನೋವು, ಮಂಡಿ ನೋವು ನಿವಾರಣೆ:
ನಿಮಗೆ ಅತಿಯಾಗಿ ಬೆನ್ನು ನೋವು, ಅಥವಾ ಮಂಡಿ ನೋವು ಸಮಸ್ಯೆ ಕಾಡುತ್ತಿದ್ದರೆ ಹೀಗೆ ಮಾಡಿ ಎಕ್ಕೆ ಗಿಡದ ಎಲೆಗಳನ್ನು ಬೆಂಕಿ ಕೆಂಡದ ಸೋಕಿಸಿ ನೋವು ಇರುವ ಜಾಗಕ್ಕೆ ಶಕ ಕೊಟ್ಟರೆ ಕೆಲವೇ ದಿನಗಳಲ್ಲಿ ನೀವು ಇಲ್ಲದಂತಾಗುವುದು.

LEAVE A REPLY

Please enter your comment!
Please enter your name here