ಹೌದು ಆಯುರ್ವೇದದಲ್ಲಿ ಹೆಚ್ಚಾಗಿ ಬಳಕೆಯಲ್ಲಿರುವ ಈ ಅಲೋವೆರಾ ಹಲವು ರೋಗಗಳಿಗೆ ಮದ್ದು ಅಂತೇನೆ ಹೇಳಬಹುದು ಹಾಗು ಇದರಲ್ಲಿದೆ ತ್ವಚೆಯನ್ನು ವೃದ್ಧಿಸುವ ಗುಣ ಅದು ಹೇಗೆ ಅನ್ನೋದನ್ನ ಮುಂದೆ ನೋಡಿ ಹಾಗು ಈ ಮಾಹಿತಿ ಉಪಯುಕ್ತ ಎನಿಸಿದರೆ ಶೇರ್ ಮಾಡಲು ಮರೆಯದಿರಿ.

* ಕೂದಲು ಉದುರುವುಕೆ ಹೆಚ್ಚಾಗಿ ತಲೆ ಬೋಳಾಗಿ ಕಾಣುತಿದ್ದರೆ ವಾರಕ್ಕೆ 3 ಬಾರಿ ಅಲೋವೆರಾವನ್ನು ತಲೆಯ ಕೂದಲುಗಳ ಬುಡಕ್ಕೆ ಚನ್ನಾಗಿ ಹಚ್ಚಿ. ಇದರಿಂದ ಉದುರಿದ ಕೂದಲು ಮತ್ತೆ ಬೆಳೆಯುತ್ತವೆ, ಹಾಗೂ ಇತರೆ ಕೂದಲಿನ ಸಮಸ್ಯೆಗಳು ದೂರವಾಗುತ್ತವೆ.

* ತ್ವಚೆಯು ವನಾಗಿ ಒರಟಾಗಿದ್ದರೆ ಅದಕ್ಕೆ ಒಂದು ಚಮಚ ಜೇನು ತುಪ್ಪ ಹಾಗೂ ಒಂದು ಚಮಚ ಅಲೋವೆರಾವನ್ನು ಚನ್ನಗಿ ಮಿಶ್ರಣಮಾಡಿ ತ್ವಚೆ ವನಾಗಿರುವ ಜಾಗಕ್ಕೆ ಹಚ್ಚಿ 15 ನಿಮಿಷಗಳ ನಂತರ ತಣ್ಣೀರಿನಿಂದ ತೊಳೆದರೆ ತ್ವಚೆಯು ಮೃದುವಾಗಿ ಕೋಮಲವಾಗುತ್ತದೆ.

* ಮಹಿಳೆಯರು ಅಡುಗೆ ಮಾಡುವಾಗ ಅಥವಾ ಪುರುಷರರು ಶೇವ್ ಮಾಡುವಾಗ ಗಾಯಗಳಾದರೆ ಅಥವಾ ಇತರೆ ಕಾರಣಗಳಿಗೆ ರಕ್ತ ಬರುತಿದ್ದಾರೆ ತಕ್ಷಣ ಅಲೋವೆರಾದ ರಸವನ್ನ ಹಚ್ಚಿದರೆ ರಕ್ತ ಬರುವುದು ನಿಲ್ಲುತ್ತದೆ.

* ಅಲೋವೆರಾವನ್ನ ಪ್ರತಿ ದಿನ ಮುಖಕ್ಕೆ ಹಚ್ಚಿ ನಯವಾಗಿ ಮಸಾಜ್ ಮಾಡಿ ಅದು ಒಣಗಿದ ನಂತರ ಮುಖ ತೊಳೆಯುವುದರಿಂದ ತ್ವಚೆಯ ಮೇಲೆ ಯಾವುದೇ ರೀತಿಯ ಗುಳ್ಳೆಗಳು, ಕಲೆಗಳು ಆಗುವುದಿಲ್ಲ.

* ಲೋಳೆರಸದ ತಿರುಳನ್ನ ದಿನಕ್ಕೆ ಒಮ್ಮೆಯಾದರೂ ಸೇವಿಸಿದರೆ ದೇಹದ ಉಷ್ಣತೆ ಕಡಿಮೆಯಾಗುತ್ತದೆ. ಕೃತಕವಾಗಿ ತಯಾರಿಸಿದ ಅಲೋವೆರಾವನ್ನು ಬಳಸುವುದು ಸೂಕ್ತವಲ್ಲ ಗಿಡದಲ್ಲಿನ ಅಲೋವೆರಾವನ್ನು ಸೇವಿಸುವುದು ಸೂಕ್ತ.

* ತಲೆ ಹೊತ್ತು ಹೆಚ್ಚಾಗಿದ್ದರೆ ಅದಕ್ಕೆ ಅಳುವೆರವನ್ನ ಬಳಸುವುದು ಬಹಳ ಉತ್ತಮ.

* ಒಟ್ಟಾರೆಯಾಗಿ ನಮ್ಮ ದೇಹದ ಸೌಂದರ್ಯಕ್ಕೂ, ಹಾಗೂ ನಮ್ಮ ಉತ್ತಮ ಆರೋಗ್ಯಕ್ಕೂ ಅಲೋವೆರಾ ಬಹಳ ಉಪಯುಕ್ತ.

LEAVE A REPLY

Please enter your comment!
Please enter your name here