ತಟ್ಟೆ ಊಟಕ್ಕಿಂತ ಬಾಳೆ ಎಲೆ ಊಟ ಬೆಸ್ಟ್ ಅನ್ನೋದು ಯಾಕೆ ಅಂತ ನಿಮಗೆ ಗೊತ್ತ? ಮುಂದೆ ತಿಳಿಸಲಗಿದೆ ನೋಡಿ, ಬಾಳೆ ಎಲೆ ನೈಸರ್ಗಿಕ ಪರಿಹಾರವನ್ನು ನೀಡುತ್ತದೆ ಬಾಳೆ ಎಲೆಯನ್ನು ಆಯುರ್ವೇದಿಕ್ ನಲ್ಲಿ ಬಳಸಲಾಗುತ್ತದೆ ಅಷ್ಟೇ ಅಲ್ಲದೆ ಮಾಡುವೆ ಸಮಾರಂಭಗಳಲ್ಲಿ ಹಾಗೂ ಕೆಲವೊಂದು ಹೋಟೆಲ್ಗಳಲ್ಲಿ ಊಟವನ್ನು ಕೊಡಲು ಬಾಳೆ ಎಲೆಯನ್ನು ಬಳಸಲಾಗುತ್ತದೆ

ಬಾಳೆ ಎಳೆಯ ವಿಶೇಷತೆ: ಬಾಳೆ ಎಲೆಯಲ್ಲಿ ಆ್ಯಂಟಿ ಆಕ್ಸಿಡೆಂಟ್‌ ಅತ್ಯಧಿಕವಾಗಿದೆ ಹಾಗೂ ಗ್ರೀನ್‌ ಟೀಯಲ್ಲಿರುವ ಪಾಲಿಫೆನಾಲ್ಸ್ ಅಂಶ ಬಾಳೆಲೆಯಲ್ಲಿದೆ. ಇದು ಬೇಗನೆ ಮುಪ್ಪಾಗುವುದನ್ನು, ಜೀವನಶೈಲಿ ಸಂಬಂಧಿ ಕಾಯಿಲೆಗಳನ್ನು ಹಾಗೂ ಕೆಲ ಬಗೆಯ ಕ್ಯಾನ್ಸರ್‌ ಬರದಂತೆ ತಡೆಯುತ್ತದೆ. ಅಷ್ಟೇ ಅಲಲ್ದೆ ಬಾಳೆ ಎಳೆಯಲ್ಲಿ ಊಟ ಮಾಡುವುದರಿಂದ ಅಡುಗೆಯ ರುಚಿಯನ್ನು ಹೆಚ್ಚಿಸುತ್ತದೆ.

ಆದ್ದರಿಂದ ಹಿಂದಿನ ಕಾಲದಿಂದಲೂ ಬಾಳೆ ಎಲೆಯನ್ನು ಊಟಕ್ಕೆ ಬಳಸಲಾಗುತ್ತಿದೆ, ಬಾಳೆ ಎಲೆಯಲ್ಲಿ ಊಟ ಮಾಡಿ ಹಾಗೇ ಎಸೆದರೂ ಅದರಿಂದ ಪರಿಸರಕ್ಕೆ ಯಾವುದೇ ಹಾನಿ ಉಂಟಾಗುವುದಿಲ್ಲ. ಬಾಳೆ ಎಲೆಯನ್ನು ಪವಿತ್ರವೆಂದು ಪರಿಗಣಿಸಲಾಗಿದೆ. ಬಾಳೆ ಎಲೆ ಊಟ ಶುಚಿ, ರುಚಿ ಹಾಗೂ ಇದನ್ನು ಬಿಸಾಡಿದರೆ ಗೊಬ್ಬರವಾಗುವುದರಿಂದ ಪರಿಸರಕ್ಕೆ ಯಾವುದೇ ಹಾನಿಯುಂಟಾಗುವುದಿಲ್ಲ. ಬಾಳೆ ಎಳೆಯಲ್ಲಿ ಊಟ ಮಾಡುವುದರಿಂದ ದೇಹಕ್ಕೆ ಯಾವುದೇ ರೋಗ ರುಜನೆಗಳು ಅಂಟೋದಿಲ್ಲ.

LEAVE A REPLY

Please enter your comment!
Please enter your name here