ಹೌದು ಬಾಳೆ ಎಲೆಗೆ ಹಿಂದೂ ಧರ್ಮದಲ್ಲಿ ಶ್ರೇಷ್ಠ ಸ್ಥಾನವಿದೆ. ಬಾಳೆ ಎಲೆಯನ್ನು ಬರಿ ಊಟಕ್ಕೆ ಮಾತ್ರವಲ್ಲ ಹಲವು ಸಮಸ್ಯೆಗೆ ಔಷಧಿಯಾಗಿ ಬಳಸಬಹುದು. ಹಾಗಾದರೆ ಬಾಳೆ ಎಳೆಯಲ್ಲಿ ಯಾವೆಲ್ಲ ಔಷಧಿ ಗುಣಗಳಿವೆ ಅನ್ನೋದನ್ನ ಮುಂದೆ ಸಂಪೂರ್ಣವಾಗಿ ತಿಳಿದು ಕೊಳ್ಳಿ…

ತಲೆ ಹೊಟ್ಟು ನಿವಾರಣೆಗೆ ಸೂಕ್ತ ಬಾಳೆ ಎಲೆ….
ಬಾಳೆ ಎಲೆಯನ್ನು ಪೇಸ್ಟ್ ರೀತಿ ಮಾಡಿ ಅದನ್ನು ತಲೆಗೆ ಹಚ್ಚಿ ನಂತರ ತಣ್ಣೀರಿನಿಂದ ತಲೆ ತೊಳೆದರೆ ಹೊಟ್ಟು ನಿವಾರಣೆಯಾಗುತ್ತದೆ.

ತ್ವಚೆಯನ್ನು ವೃದ್ಧಿಸುವಲ್ಲಿ
ತ್ವಚೆಯಲ್ಲಿ ಅಲರ್ಜಿ ಉಂಟಾದರೆ ಬಾಳೆ ಎಲೆ ರಸ ಹಾಕಿದರೆ ಗುಣಮುಖವಾಗುವುದು.

ಗಾಯಗಳ ವಾಸಿಗೆ.
ಚಿಕ್ಕ ಪುಟ್ಟ ಗಾಯಗಳಾಗಿದ್ದರೆ ಬಾಳೆ ಎಲೆಯನ್ನ ಜಜ್ಜಿ ಅದರ ರಸವನ್ನ ಗಾಯಗಳ ಮೇಲೆ ಹಾಕಿದರೆ ಗಯಾ ವಾಸಿಯಾಗುತ್ತದೆ.

ಬಾಳೆ ಎಲೆಯಿಂದ ತಯಾರಿಸಿದ ಔಷಧಿಗಳು ಔಷಧಿ ಅಂಗಡಿಗಳಲ್ಲಿ ದೊರೆಯುತ್ತವೆ, ಇದನ್ನು ಪ್ರತಿ ದಿನ ಸೇವಿಸಿದರೆ ತ್ವಚೆ ಕಾಂತಿ ಹೆಚ್ಚುವುದು.

LEAVE A REPLY

Please enter your comment!
Please enter your name here