ದೇವರಲ್ಲಿ ಹಲವು ಬೇಡಿಕೆಗಳನ್ನು ಹಿಡೇರಿಸುವಂತೆ ಪ್ರಾರ್ಥಿಸುತ್ತೇವೆ ಅಷ್ಟೇ ಅಲ್ಲದೆ ನಮ್ಮ ಕಷ್ಟ ಸುಖಗಳನ್ನು ದೇವರಲ್ಲಿ ಕೇಳಿಕೊಳ್ಳುತ್ತೇವೆ. ಹೀಗಿರುವಾಗ ಹಲವು ನಂಬಿಕೆಗಳನ್ನು ದೇವರಲ್ಲಿ ಇಡುವುದು ಸಹಜ. ಮದುವೆಯಾಗಿ ಸುಮಾರು ವರ್ಷಗಳಾದರೂ ಮಕಲ್ಲ ಭಾಗ್ಯವಿಲ್ಲ ಅನ್ನೋರು ಈ ಮಂತ್ರವನ್ನು ಪಠಿಸುವುದು ಸೂಕ್ತ ಅನ್ನುತ್ತದೆ ಪುರಾಣ ಶಾಸ್ತ್ರಗಳು.

ಹೌದು ಈ ಮಂತ್ರವನ್ನು ಕೃಷ್ಣಪಕ್ಷದ ಚತುರ್ದಶಿಯಿಂದ ಪ್ರಾರಂಭಿಸಿ, ಮುಂದಿನ ತಿಂಗಳ ಕೃಷ್ಣಪಕ್ಸದ ತ್ರಯೋದಶಿಯವರೆಗೆ ಅಂದರೆ ಒಂದು ಮಾಸದವರೆಗೆ ನಿತ್ಯ ಒಂದು ಸಾವಿರ ಸಂಖ್ಯೆಯಲ್ಲಿ ಜಪಿಸುವುದರಿಂದ. ಸ್ತ್ರೀಯ ಸಮಸ್ತ್ರ ಆಧಿ ವ್ಯಾಧಿಗಳು ದೂರವಾಗುತ್ತವೆ. ಹಾಗೂ ಆಕೆಯು ತನ್ನ ಪತಿ ಪತ್ನಿ ಹಾಗೂ ಕುಟುಂಬದ ಸದಸ್ಯರು ಮೊದಲಾದವರಿಗೆ ಪ್ರಿಯಳಾಗುತ್ತಾಳೆ.

ಓಂ ಹ್ರೀಂ ಕಪಾಲಿನಿ ಕುಲ ಕುಂಡಲಿನಿ ಮೆಂ ಸಿದ್ಧಿಮ್ ದೇಹಿ ಭಾಗ್ಯಾಂ ದೇಹಿ ದೇಹಿ ಸ್ವಾಹಾ!!
ಬಂಜತ್ವ ನಿವಾರಣೆಗಾಗಿ ಶ್ರವಣ ನಕ್ಷತ್ರವಿರುವ ದಿನದಂದು ಕಪ್ಪು ವರ್ಣದ ಹರಳೆ ಗಿಡದ ಬೇರನ್ನು ತಂದು, ಅದಕ್ಕೆ ಧೂಪ ದೀಪ ಅರ್ಪಿಸಿ, ಬಂಜೆ ಸ್ತ್ರೀಯ ಕತ್ತಿನಲ್ಲಿ ಧಾರಣ ಮಾಡಿಸುವುದರಿಂದ ಬಂಜತ್ವದ ದೋಷ ನಿವಾರಣೆಯಾಗುತ್ತದೆ.

ಶ್ರಾವಣ ಮಾಸದ ಕೃಷ್ಣಪಕ್ಷದಲ್ಲಿ ರೋಹಿಣಿ ನಕ್ಷತ್ರವಿರುವ ದಿನದಂದು ಒಂದು ಹೊಸದಾದ ಮಣ್ಣಿನ ಮಡಿಕೆಯನ್ನು ತೆಗೆದುಕೊಂಡು ನದಿಯ ತೀರಕ್ಕೆ ಹೋಗಿ ಸ್ವಲ್ಪ ಸೊಂಟವನ್ನು ಬಾಗಿಸಿ ಆ ಮಡಿಕೆಯಲ್ಲಿ ನೀರು ತುಂಬಿ ತಂದು ಆ ಜಲವನ್ನು ಸ್ವಲ್ಪ ದಿನಗಳವರೆಗೆ ಬಂಜೆ ಸ್ತ್ರೀಗೆ ಕುಡಿಸುವುದರಿಂದ ಆಕೆಯು ಗರ್ಭವತಿಯಾಗುತ್ತಾಳೆ. ಮುತ್ತುಗ ವೃಕ್ಷದ ಒಂದು ಎಲೆಯನ್ನು ಯಾರಾದರೂ ಗರ್ಭವತಿ ಸ್ತ್ರೀಯ ಎದೆಯ ಹಾಲಿನಲ್ಲಿ ತೋಯಿಸಿ ಋತುಸ್ನಾನದ ನಂತರ ಏಳು ದಿನಗಳವರೆಗೆ ಸೇವಿಸುವುದರಿಂದ ಬಂಜತ್ವದ ದೋಷ ದೂರವಾಗುತ್ತದೆ.

LEAVE A REPLY

Please enter your comment!
Please enter your name here