ಮಲ್ಲಿಗೆ ಹೂವು ಅಂದ್ರೆ ಕೆಲವು ಮಹಿಳೆಯರಿಗೆ ತುಂಬಾನೇ ಇಷ್ಟವಾಗುತ್ತದೆ, ಮಲ್ಲಿಗೆ ಹೂವು ಹಲವು ಆರೋಗ್ಯಕಾರಿ ಉಪಯೋಗಗಳನ್ನು ಹೊಂದಿದೆ, ಮಲ್ಲಿಗೆ ಹೂವನ್ನು ಮೊದಲ ರಾತ್ರಿಯಲ್ಲಿ ಹಾಗು ಮಹಿಳೆಯರು ತಲೆಗೆ ಹಾಕಿಕೊಳ್ಳಲು ಬಳಸುತ್ತಾರೆ. ಇದು ನಿಮಗೆ ಗೊತ್ತಿರುವ ವಿಚಾರವೇ ಹೌದು ಆದ್ರೆ ಕೆಲವು ಮಹಿಳೆಯರಿಗೆ ಈ ಮಲ್ಲಿಗೆ ಹೂವು ಹೆಚ್ಚು ಸಹಕಾರಿಯಾಗಿದೆ ಅದು ಹೇಗೆ ಅನ್ನೋದನ್ನ ಮುಂದೆ ತಿಳಿಯೋಣ ಬನ್ನಿ.

ಕೆಲವು ಮಹಿಳೆಯರಿಗೆ ಸ್ತನ ಗಾತ್ರ ಚಿಕ್ಕದಾಗಿರುತ್ತದೆ ಇದರಿಂದ ಬೇಸರ ಪಟ್ಟಿರುತ್ತಾರೆ, ಹಾಗು ಇದಕ್ಕಾಗಿ ಹಲವು ಔಷಧಿಗಳ ಮೊರೆ ಹೋಗಿರುತ್ತಾರೆ. ಆದ್ರೆ ಮಲ್ಲಿಗೆ ಹೂವನ್ನು ಹೀಗೆ ಬಳಸಿದರೆ ಸ್ತನ ಗಾತ್ರವನ್ನು ಹೆಚ್ಚಿಸಿಕೊಳ್ಳಬಹುದು ಯಾವುದೇ ತೊಂದರೆ ಇಲ್ಲದೆ.

ಮಲ್ಲಿಗೆ ಹೂವನ್ನು ಬಳಸುವ ವಿಧಾನ:
ಮಲ್ಲಿಗೆ ಹೂವನ್ನು ಬಿಸಿಲಿನಲ್ಲಿ ಒಣಗಿಸಿ ನಂತರ ಆಲಿವ್ ಎಲ್ಲೆಯಲ್ಲಿ ಸೇರಿಸಿ, 15 ರಿಂದ 20 ದಿನಗಳವರೆಗೆ ಸ್ತ್ರೀಯರು ಪ್ರತಿ ದಿನ ಸ್ತನಗಳ ಮೇಲೆ ಹಚ್ಚಿಕೊಳ್ಳುತ್ತ ಬಂದರೆ ಸ್ತನಗಳು ಉತ್ತಮ ಬೆಳವಣಿಗೆಯನ್ನು ಹೊಂದುತ್ತವೆ.

ಕೆಲ ಮಹಿಳೆಯರಲ್ಲಿ ಸ್ತನಗಳು ಜೋತು ಬಿದ್ದಿರುತ್ತವೆ ಅಂತಹ ಸಮಸ್ಯೆಗೆ ಇಲ್ಲಿದೆ ಪರಿಹಾರ:
ಕೆಲವು ಮಹಿಳೆಯರಿಗೆ ಸ್ತನಗಳು ಜೋತುಬೀಳುತ್ತವೆ ಅಂತವರು ಅವುಗಳಿಗೆ ಹರಳೆಣ್ಣೆಯನ್ನು ಹಚ್ಚಿ ದಾಳಿಂಬೆಹಣ್ಣಿನ ಬೀಜದ ಪುಡಿಯನ್ನು ಉದುರಿಸಿಕೊಂಡು ಮೇಲೆ ಬಿಗಿಯಾಗಿ ಬಟ್ಟೆಯೊಂದನ್ನು ಕಟ್ಟಿಕೊಳ್ಳಬೇಕು. ಹೀಗೆ ಮಾಡುತ್ತ ಬಂದರೆ ಕೆಲವೇ ದಿನಗಳಲ್ಲಿ ಜೋತುಬೀಳುವ ಸ್ತನಗಳು ಸರಿ ಹೋಗುತ್ತವೆ.

LEAVE A REPLY

Please enter your comment!
Please enter your name here