ಸಾಮಾನ್ಯವಾಗಿ ಕೆಲವರಿಗೆ ಪ್ರತಿದಿನ ಒಂದಲ್ಲ ಒಂದು ರೀತಿಯ ಕಾಯಿಲೆಗಳು ಅಥವಾ ದೈಹಿಕ ಸಮಸ್ಯೆ ಕಾಣಿಸಿ ಕೊಳ್ಳುತ್ತದೆ ಇಂಥ ಸಮಸ್ಯೆಗೆ ಇತ್ತೀಚಿನ ದಿನಗಳ ಆಹಾರ ಪದ್ಧತಿಏ ಕಾರಣ ಎಂಬುದಾಗಿ ಕೂಡ ಹೇಳಬಹುದು. ಅಜೀರ್ಣತೆ, ಹೊಟ್ಟೆ ಉಬ್ಬರ, ಅಸಿಡಿಟಿ, ಮುಂತಾದ ಸಮಸ್ಯೆಗಳು ಮನುಷ್ಯನಿಗೆ ಸಾಮನ್ಯವಾಗಿ ಕಾಡುತ್ತವೆ ಇಂಥ ಸಮ್ಸಯಿಂದ ಡಿರಾ ಇರಬೇಕು ಅಂದ್ರೆ ಈ ಕೆಲಸ ಮಾಡಿ.

ಊಟದ ನಂತರ ಕೆಲವರು ಸೋಂಪು ಕಾಳನ್ನು ತಿನ್ನುತ್ತಾರೆ, ಇನ್ನು ಕೆಲವರು ಇದನ್ನು ತಿನ್ನಲು ಬಯಸುವುದಿಲ್ಲ. ಆದ್ರೆ ಇದನ್ನು ತಿನ್ನೋದ್ರಿಂದ ಹೆಚ್ಚು ಉಪಯೋಗವಿದೆ, ಊಟದ ನಂತರ ಸೋಪು ಕಾಳುಗಳನ್ನು ತಿನ್ನೋದ್ರಿಂದ ಬಿಪಿ, ಶುಗರ್, ಕ್ಯಾನ್ಸರ್, ಅಜೀರ್ಣ ಮುಂತಾದ ಸಮಸ್ಯೆಗಳು ನಿಮ್ಮ ಹತ್ತಿರ ಸುಳಿಯೋದಿಲ್ಲ.

ಅಷ್ಟೇ ಅಲ್ಲದೆ ಚಿಕ್ಕ ಮಕ್ಕಳಿಗೆ ಗ್ಯಾಸ್ಟ್ರಿಕ್ ಸಮಸ್ಯೆ ಆಗಿದ್ರೆ ಒಂದು ಗ್ಲಾಸ್ ಬಿಸಿ ನೀರಿನಲ್ಲಿ ಒಂದು ಚಮಚ ಸೋಂಪು ಕಾಳುಗಳನ್ನು ಹಾಕಿ ಕುದಿಸಿ, ಆ ನೀರನ್ನು ಮಕ್ಕಳಿಗೆ ಕುಡಿಸಿದರೆ ಅಜೀರ್ಣತೆ, ಗ್ಯಾಸ್ಟ್ರಿಕ್, ಹಾಗು ಬಾಯಿ ವಾಸನೆ ಮುಂತಾದ ಸಮಸ್ಯೆ ನಿವಾರಣೆಯಾಗುವುದು.

ಊಟದ ನಂತರ ಇದನ್ನು ಸೇವಿಸಿ ಉತ್ತಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ, ಅಷ್ಟೇ ಅಲ್ಲದೆ ಈ ಮಾಹಿತಿ ಇಷ್ಟ ಆಗಿದ್ದಲ್ಲಿ ನಿಮ್ಮ ಸ್ನೇಹಿತರಿಗೂ ತಿಳಿಸಿ ಇದರ ಉಪಯೋಗಗಳನ್ನು ಪಡೆದುಕೊಳ್ಳಲಿ. ಪ್ರತಿ ದಿನ ಹೊಸ ಹೊಸ ವಿಚಾರಗಳನ್ನು ತಿಳಿದುಕೊಳ್ಳಲು ನಮ್ಮ ಪುಟವನ್ನು ಲೈಕ್ ಮಾಡಿಕೊಳ್ಳಿ..

LEAVE A REPLY

Please enter your comment!
Please enter your name here