ಏಲಕ್ಕಿಯ ಹಲವು ಉಪಯೋಗಗಳಲ್ಲಿ ಸ್ವಲ್ಪ ಮಟ್ಟಿಗೆಯಾದರೂ ನಿಮಗೆ ಇದರ ಲಾಭಗಳು ಗೊತ್ತಿರುತ್ತವೆ, ಅಡುಗೆಗೆ ಬಳಸುವ ಏಲಕ್ಕಿ ಆರೋಗ್ಯಕ್ಕೆ ಎಷ್ಟೊಂದು ಲಾಭವಿದೆ, ಹಾಗು ಯಾವೆಲ್ಲ ದೈಹಿಕ ಸಮಸ್ಯೆಗೆ ಔಷಧಿಯಾಗಿ ಕೆಲಸ ಮಾಡುತ್ತೆ ಅನ್ನೋದನ್ನ ತಿಳಿಯೋಣ ಬನ್ನಿ..

ಜ್ಞಾಪಕ ಶಕ್ತಿಯನ್ನು ವೃದ್ಧಿಗೆ ಏಲಕ್ಕಿ ಹೇಗೆ ಸಹಕಾರಿಯಾಗಿದೆ.?
ಏಲಕ್ಕಿ ಪುಡಿಯನ್ನು ಹಾಲಿಗೆ ಹಾಕಿ ಕುದಿಸಿ ಅದಕ್ಕೆ ೨-೩ ಟೀ ಚಮಚ ಜೇನುತುಪ್ಪ ಸೇರಿಸಿ ಪ್ರತಿದಿನ ರಾತ್ರಿ ಸೇವಿಸಿದರೆ ಜ್ಞಾಪಕ ಶಕ್ತಿ ಹೆಚ್ಚುವುದು.

ಮಲಬದ್ಧತೆ ಹಾಗು ಪಿತ್ತ ಸಮಸ್ಯೆಗೆ ಏಲಕ್ಕಿ ಹೇಗೆ ಕೆಲಸ ಮಾಡುತ್ತೆ.?
ಪಿತ್ತ ಸಮಸ್ಯೆಗೆ ಏಲಕ್ಕಿ ಪುಡಿಯನ್ನು ಜೀರಿಗೆ ಕಷಾಯಕ್ಕೆ ಬೆರಸಿ ಸೇವಿಸುವುದರಿಂದ ಪಿತ್ತ ನಿವಾರಣೆಯಾಗುವುದು. ಮಲಬದ್ಧತೆ ಸಮಸ್ಯೆಗೆ ಪ್ರತಿದಿನ ಒಂದು ಬಾಳೆಹಣ್ಣು ಜೊತೆಗೆ ಒಂದು ಏಲಕ್ಕಿಯನ್ನು ಪೂರ್ತಿಯಾಗಿ ತಿನ್ನುವುದರಿಂದ ಮಲಬದ್ಧತೆ ಶಮನವಾಗುವುದು.

ಭೇಧಿ ಆಗುತ್ತಿದ್ದರೆ, ಏಲಕ್ಕಿ ಪುಡಿಯನ್ನು ಸಕ್ಕರೆ ತುಪ್ಪದ ಜೊತೆಗೆ ದಿನಕ್ಕೆ ಎರಡು ತಿನ್ನುವುದರ ಜೊತೆಗೆ ಹಾಲು ಸೇವನೆ ಮಾಡುವುದರಿಂದ ಬೇಧಿ ನಿಲ್ಲುತ್ತದೆ ಉಪಯುಕ್ತ ಮಾಹಿತಿ ಇದನ್ನು ಬೇರೆಯವರಿಗೂ ತಿಳಿಸಿ ಇದರ ಉಪಯೋಗವನ್ನು ಪಡೆದುಕೊಳ್ಳಲಿ.

LEAVE A REPLY

Please enter your comment!
Please enter your name here