ಇವುಗಳ ಸಮಸ್ಯೆ ಮನೆಯಲ್ಲಿ ಹೆಚ್ಚಾಗಿದ್ದರೆ ಈ ಸಿಂಪಲ್ ಟಿಪ್ಸ್ ಅನುಸರಿಸಿ. ಮನೆಯಲ್ಲಿ ಜಿರಳೆ ಅಥವಾ ಹಲ್ಲಿಗಳ ಸಮಸ್ಯೆ ಇದ್ದರೆ ತುಂಬಾನೇ ಕಷ್ಟ ಯಾಕೆಂದರೆ ಮನೆಯಲ್ಲಿ ಚಿಕ್ಕ ಮಕ್ಕಳು ಇರುತ್ತಾರೆ ಆ ಸಮಯದಲ್ಲಿ ಅವುಗಳು ತಿನ್ನುವಂತ ಊಟದಲ್ಲಿ ಅಥವಾ ನೀರಿನಲ್ಲಿ ಬಿದ್ದರೆ ತಿಳಿಯದೆ ಅವುಗಳ ಸೇವನೆ ಮಾಡಿದ್ರೆ ದೊಡ್ಡ ಅನಾಹುತವೇ ಆಗುತ್ತದೆ.

* ಸುವಾಸನೆ ಭರಿತವಾಗಿರುವಂತ ಕರಿಬೇವಿನ ಸೊಪ್ಪನ್ನು ಹಲ್ಲಿ ಅಥವಾ ಜಿರಳೆ ಓಡಾಡುವ ಜಾಗದಲ್ಲಿ ಇಡಿ. ಇದರ ವಾಸನೆಗೆ ಹಲ್ಲಿ, ಜಿರಳೆಗಳು ಮನೆ ಬಿಟ್ಟು ಹೊರ ಹೋಗುತ್ತವೆ. ಮಾರುಕಟ್ಟೆಯಲ್ಲಿ ಸಿಗುವಂತ ರಾಸಾಯನಿಕ ವಸ್ತುಗಳನ್ನು ಬಳಸುವ ಬದಲು ಸುಲಭವಾಗಿ ನೈಸರ್ಗಿಕವಾಗಿ ಸಿಗುವಂತ ಈ ಕರಿಬೇವನ್ನು ಬಳಸಿ..

* ಮತ್ತೊಂದು ಸಿಂಪಲ್ ವಿಧಾನ :

ಸಕ್ಕರೆ ಹಾಗು ಅಡುಗೆ ಸೋಡಾವನ್ನು ಸಮಪ್ರಮಾಣದಲ್ಲಿ ತಗೆದುಕೊಂಡು ಅದರ ಮಿಶ್ರಣವನ್ನು ನೀರಿನೊಂದಿಗೆ ಮಾಡಿ ಹಲ್ಲಿ ಹಾಗು ಜಿರಳೆಗಳು ಓಡಾಡುವ ಜಾಗದಲ್ಲಿ ಹಾಕಿ. ಹೀಗೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಜಿರಳೆ ಹಾಗು ಹಲ್ಲಿಗಳ ಸಮಸ್ಯೆ ಇರುವುದಿಲ್ಲ …

LEAVE A REPLY

Please enter your comment!
Please enter your name here