ಹೌದು SSLC ಮತ್ತು PUC ಯಲ್ಲಿ ಹೆಚ್ಚು ಅಂಕ ಪಡೆದಿರುವ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರದಿಂದ ಸಿಗಲಿದೆ ಸ್ಕಾಲರ್ಶಿಪ್
ಅದು ಹೇಗೆ ಅನ್ನೋದನ್ನ ಮುಂದೆ ನೋಡಿ… ಈ ಮಾಹಿತಿಯನ್ನು ನೀವು ತಿಳಿದು ಇತರರಿಗೂ ತಿಳಿಸಲು ಈ ಮಾಹಿತಿಯನ್ನು ಹಂಚಿಕೊಳ್ಳಿ ಇತರರಿಗೂ ಉಪಯೋಗವಾಗಲಿ….

ಕೇಂದ್ರ ಸರ್ಕಾರವು ಡಾ .A .P .J ಅಬ್ದುಲ್ ಕಲಾಂ ಹಾಗು ಅಟಲ್ ಬಿಹಾರಿ ವಾಜಪೇಯಿ ಇವರ ಹೆಸರಿನಲ್ಲಿ SSLC ಯಲ್ಲಿ ಶೇ.75 ಕಿಂತ ಹೆಚ್ಚು ಅಂಕ ತಗೆದಿರುವವರಿಗೆ 10.000 2PUC ಯಲ್ಲಿ ಶೇ.85 ಕಿಂತ ಹೆಚ್ಚು ಅಂಕ ಪಡೆದವರಿಗೆ 25.000 ವಿದ್ಯಾರ್ಥಿ ವೇತನವನ್ನು ಕೊಡಲು ಘೋಷಿಸಲಾಗಿದೆ.

ಈ ಸೌಲಭ್ಯವನ್ನು ಪ್ರತಿ ವಿದ್ಯಾರ್ಥಿಗಳು ಪಡೆದುಕೊಳ್ಳಲ್ಲಿ ಅನ್ನೋದೇ ನಮ್ಮ ಆಶಯ ಹಾಗಾಗಿ ಈ ಮಾಹಿತಿಯನ್ನು ಪ್ರತಿ ವಿದ್ಯಾರ್ಥಿಗಳಿಗೆ ತಲುಪಲಿ….

ಹೆಚ್ಚಿನ ಮಾಹಿತಿಗಾಗಿ ಈ ವೆಬ್ಸೈಟ್ ಭೇಟಿ ನೀಡಿ www.desw .gov.in /SCHOLARSHIP . ಇದರಿಂದ ಸ್ಕಾಲರ್ಷಿಪ್ ಪಡೆಯಬಹುದು..

LEAVE A REPLY

Please enter your comment!
Please enter your name here