ಮಿಲನ ಕ್ರೀಯೆ ಅನ್ನೋದು ಬರಿ ಮನುಷ್ಯ ಜೀವಿ ಅಷ್ಟೇ ಅಲ್ಲ ಸಕಲ ಜೀವಿಗಳಿಗೂ ಇರುತ್ತದೆ, ಬಹಳಷ್ಟು ಪುರುಷರು ಮಿಲನದಲ್ಲಿ ಭಾಗಿಯಾಗುವಾಗ ಹಲವು ರೀತಿಯ ತಪ್ಪುಗಳನ್ನು ಮಾಡುತ್ತಾರೆ, ಹಾಗೂ ಇನ್ನು ಕೆಲವರು ಮಿಲನದಲ್ಲಿ ಯಶಸ್ಸು ಪಡದೆ ನಿರಾಸೆಯನ್ನು ಅನುಭವಿಸುವ ಸಂಗತಿಗಳು ಎದುರಾಗುತ್ತವೆ. ಆದ್ರೆ ಮಿಲನದಲ್ಲಿ ಸುಖ ಕಂಡರೆ ದಾಂಪತ್ಯ ಜೀವನದಲ್ಲೂ ಸುಖಮಯ ಜೀವನ ಕಾಣಬಹುದು ಅನ್ನೋದು ಲೈಂ-ಗಿಕ ಪಂಡಿತರ ಮಾತು.

ಕೆಲ ಪುರುಷರು ಮಿಲನದಲ್ಲಿ ಭಾಗಿಯಾಗುವಾಗ ನೇರವಾಗಿ ಮಹಿಳೆಯನ್ನು ಸೇರಲು ಬಯಸುತ್ತಾರೆ ಆದ್ರೆ ಇದರಿಂದ ಮಿಲನದಲ್ಲಿ ಹೆಚ್ಚು ಸುಖ ಕಾಣದೆ ಇರಬಹುದು, ಹಾಗಾಗಿ ಮೊದಲನೆಯದಾಗಿ ತನ್ನ ಸಂಗತಿಯನ್ನು ಹೆಚ್ಚಾಗಿ ಮುದ್ದಿಸಬೇಕು ರಸಿಕತೆಯಲ್ಲಿ ಮುಂದುವರೆಯಬೇಕು ಇಬ್ಬರು ಕೂಡ ಹೆಚ್ಚು ಮುದ್ದಿಸಬೇಕು ತನ್ನ ಪ್ರೇಯಸಿ ಪರಕಾಷ್ಟೆಗೆ ತಲುಪುವಂತೆ ನೋಡಿಕೊಳ್ಳಬೇಕು.

ಪುರುಷರು ಮಿಲನದಲ್ಲಿ ಬೇಗನೆ ಭಾಗಿಯಾಗುತ್ತಾರೆ ಆದ್ರೆ ಮಹಿಳೆಯರು ನಿಧನವಾಗಿ ಭಾಗಿಯಾಗುವ ಕಾರಣಕ್ಕೆ ಮೊದಲು ಹೆಚ್ಚಿನ ಪ್ರೇಮ ವಿರಾಹದಲ್ಲಿ ಇರಬೇಕಾಗುತ್ತದೆ. ಹೇಚ್ಚಾಗಿ ಮುದ್ದಿಸಬೇಕು ಮಿಲಾನೋತ್ಸವದಲ್ಲಿ ಭಾಗಿಯಾದರೆ ಲೈಂ-ಗಿಕ ತೃಪ್ತಿಯನ್ನು ಕಾಣಬಹುದಾಗಿದೆ ಅನ್ನೋದು ತಜ್ಞರ ಮಾತು.

ತಜ್ಞರು ಹೇಳುವ ಹಾಗೆ ಮಿಲನದಲ್ಲಿ ಭಾಗಿಯಾಗುವಾಗ ಗುಪ್ತಾಂಗ ಸ್ವಚ್ಛವಾಗಿದ್ದರೆ ಉತ್ತಮ ಇದರಿಂದ ಮಿಲನದಲ್ಲಿ ಸಂಕೋಚ ಭಾವನೆ ಇರೋದಿಲ್ಲ ಹೆಂಡತಿಯನ್ನು ಮುದ್ದಿಸಿ. ಅವಳನ್ನು ಎಷ್ಟಾಗುತ್ತದೆಯೋ ಅಷ್ಟು ಹೊಗಳಿ. ಅವಳು ಕೇವಲ ದೈಹಿಕವಾಗಿ ಮಾತ್ರವಲ್ಲ ಮಾನಸಿಕವಾಗಿಯೂ ಸಂತೃಪ್ತಿ ಹೊಂದುವಂತೆ ನೋಡಿಕೊಳ್ಳಿ. ಈ ರೀತಿಯಾಗಿ ಮಾಡುವುದರಿಂದ ನಿಮ್ಮ ಲೈಂಗಿಕ ಜೀವನ ಉತ್ತಮವಾಗಿರುತ್ತದೆ ಎಂಬುದಾಗಿ ತಜ್ಞರು ಹೇಳುತ್ತಾರೆ.

LEAVE A REPLY

Please enter your comment!
Please enter your name here