ಭಾರತದ ಶ್ರೀಮಂತರಲ್ಲಿ ಒಬ್ಬರಾಗಿರುವ ಅಂಬಾನಿಯವರ ಮನೆ ಕೆಲಸದವರು ಹಾಗೂ ಅವರ ಕಾರು ಚಾಲಕರಿಗೆ ಸಿಗುತ್ತಿರುವ ಸಂಬಳ ಕೇಳಿದ್ರೆ ನಿಜಕ್ಕೂ ಕಣ್ ಹುಬ್ಬೇರಿಸುವಂತೆ ಮಾಡುತ್ತದೆ. ಅಷ್ಟೇ ಅಲ್ದೆ ಭಾರತೀಯ ಚಿತ್ರರಂಗದ ಬಾಲಿವುಡ್ ಸೆಲೆಬ್ರೆಟಿಗಳ ಬಾಡಿ ಗಾರ್ಡ್ ಗಳ ಸಂಬಳ ಕೂಡ ಅಷ್ಟೇ ದುಬಾರಿಯಾಗಿದೆ. ಯಾರ ಸಂಬಳ ಹೇಗಿದೆ ಅನ್ನೋದನ್ನ ಮುಂದೆ ತಿಳಿಸುತ್ತೇವೆ ಬನ್ನಿ.

ಭಾರತೀಯ ಶ್ರೀಮಂತ ಮುಖೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿಯ ಲೈಫ್ ಲಕ್ಸುರಿ ಲೈಫ್ ಇವರ ಲೈಫ್ ಸ್ಟೈಲ್ ಕೂಡ ಹೆಚ್ಚು ದುಬಾರಿಯಾಗಿರುತ್ತದೆ. ನೀತಾ ಅಂಬಾನಿಯ ಕಾರು ಚಾಲಕನ ಸಂಬಳ ತಿಂಗಳಿಗೆ 2 ಲಕ್ಷ ವರ್ಷಕ್ಕೆ 24 ಲಕ್ಷ ಇವರ ಕಾರ್ ಚಾಲಕನ ಸಂಬಳವಾಗಿರುತ್ತದೆ. ಅಷ್ಟೇ ಅಂಬಾನಿಯವರ ಮನೆಗೆ ಝೆಡ್ ಪ್ಲಸ್ ಸೆಕ್ಯೂರಿಟಿ ಇದೆ.

ಬಾಲಿವುಡ್ ನಟ ಶಾರುಖ್ ಖಾನ್ ಅವರ ಬಾಡಿ ಗಾರ್ಡ್ ಸಂಬಳ: ಇವರ ಬಾಡಿಗಾರ್ಡ್ ರವಿಸಿಂಗ್ ಇವರು ಶಾರುಖ್ ಅವರನ್ನು ಸುರಕ್ಷಿತವಾಗಿ ನೋಡಿಕೊಳ್ಳಲು 2.5 ಕೋಟಿಯನ್ನು ವರ್ಷಕ್ಕೆ ಪಡೆಯುತ್ತಾರೆ. ಇವರನ್ನು ಎಲ್ಲೇ ಹೋದರು ಸುರಕ್ಷಿತವಾಗಿ ನೋಡಿಕೊಳ್ಳುವ ಜವಾಬ್ದಾರಿ ಈ ಬಾಡಿಗಾರ್ಡ್ ಅವರದ್ದಾಗಿರುತ್ತದೆ.

ಸಲ್ಮಾನ್ ಖಾನ್ ಬಾಡಿಗಾರ್ಡ್ ಅವರ ಸಂಬಳ: ಇವರ ಬಾಡಿಗಾರ್ಡ್ ವರ್ಷಕ್ಕೆ 2 ಕೋಟಿ ಹಣವನ್ನು ಸಂಬಳವಾಗಿ ಪಡೆಯುತ್ತಾರೆ, ಈತನ ಹೆಸರು ಶೇರಾ ಎಂಬುದಾಗಿ ಈತ ಸಲ್ಮಾನ್ ಖಾನ್ ಅವರ ಬೆಸ್ಟ್ ಫ್ರೆಂಡ್ ಕೂಡ ಆಗಿದ್ದಾನೆ.

ಅಕ್ಷಯ್ ಕುಮಾರ್ ಬಾಡಿಗಾರ್ಡ್ ಸಂಬಳ; ಹೆಸರು ಶ್ರೇಯಸ್ ಈತನು 1.2 ಕೋಟಿ ವರ್ಷಕ್ಕೆ ಪಡೆಯುತ್ತಾರೆ. ಬರತೈಯ ನಾಯಕ ನಟರಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಅಕ್ಷಯ್ ಕುಮಾರ್ ಇವರ ಸಂಭಾವನೆ 400 ಕೋಟಿಗೂ ಹೆಚ್ಚಿದೆ.

ಅಮಿರ್ ಖಾನ್ ಬಾಡಿಗಾರ್ಡ್: ಈತನ ಹೆಸರು ಯುವರಾಜ್ ಇವರು 2 ಕೋಟಿ ರೂಗಳನ್ನು ಪಡೆಯುತ್ತಾರೆ. ಅಷ್ಟೇ ಅಲ್ಲದೆ ನಾಯಕಿ ನಟಿಯರ ಬಾಡಿಗಾರ್ಡ್ ಕೂಡ ಉತ್ತಮ ವೇತನ ಪಡೆಯುತ್ತಾರೆ ಅವರಲ್ಲಿ ದೀಪಿಕಾ ಪಡುಕೋಣೆಯವರ ಬಾಡಿಗಾರ್ಡ್ ಕೂಡ 80 ಲಕ್ಷವನ್ನು ಪಡೆಯುತ್ತಾರೆ.

LEAVE A REPLY

Please enter your comment!
Please enter your name here