ಸದ್ಯಕ್ಕೆ ಬಾಲಿವುಡ್ ಅಂಗಳದಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ಹೃತಿಕ್ ಹಾಗೂ ಟೈಗರ್ ಶ್ರಾಫ್ ಅವರ ವಾರ್ ಸಿನಿಮಾ ವೀಕ್ಷಿಸಿದ ಮಹಿಳಾ ಕ್ರಿಕೆಟರ್ ಈ ರೀತಿಯ ಬೇಡಿಕೆಯನ್ನು ಇಟ್ಟಿದ್ದಾರೆ. ಈ ಚಿತ್ರದಲ್ಲಿ ಉತ್ತಮ ರೀತಿಯ ಸ್ಟಂಟ್ ಗಳು ಹಾಗೂ ಹೃತಿಕ್ ಅವರ ಮೈಕಟ್ಟನ್ನು ನೋಡಿದ ತಮಿಳುನಾಡಿನ ಮಹಿಳಾ ಕ್ರಿಕೆಟರ್ ಈ ರೀತಿಯ ವಿಚಿತ್ರ ಬೇಡಿಕೆಯನ್ನು ಇಟ್ಟಿದ್ದಾರೆ.

ಭಾರತದಲ್ಲಿ ಅಷ್ಟೇ ಅಲ್ಲದೆ ದೇಶ ವಿದೇಶದಲ್ಲಿ ಕೂಡ ಹೃತಿಕ್ ಅವರಿಗೆ ಮಹಿಳಾ ಅಭಿಮಾನಿಗಳಿದ್ದಾರೆ, ಈ ಮಹಿಳಾ ಅಭಿಮಾನಿ ಕೂಡ ವಾರ್ ಸಿನಿಮಾ ವೀಕ್ಷಿಸಿದ ನಂತರ ತಮ್ಮ ಟ್ವಿಟ್ಟರ್ ಖಾತೆಯಿಂದ ಈ ವಿಶೇಷ ಬೇಡಿಕೆಯನ್ನು ಇಟ್ಟಿದ್ದಾರೆ.

ತಮಿಳುನಾಡಿನ ಕ್ರಿಕೆಟರ್ ಭಾವನಾ ಈ ರೀತಿಯ ವಿಶೇಷ ಬೇಡಿಕೆಯನ್ನು ಇಟ್ಟಿದ್ದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸುದ್ದಿಯಾಗುತ್ತಿದೆ. ಹೃತಿಕ್ ಅವರ ವಾರ್ ಸಿನಿಮಾ ಹೆಚ್ಚು ಯಸಶಸನ್ನು ಕಂಡಿದ್ದು ಉತ್ತಮ ಹಣ ಗಳಿಸಿದೆ.ಅಕ್ಟೊಬರ್ 2 ರಂದು ಗಾಂಧಿ ಜಯಂತಿಯ ವೇಳೆ ಸಿನಿಮಾ ತೆರೆಗೆ ಬಂದಿದ್ದು ಹೀಗಾಗಲೇ 166 ಕೋಟಿ ಬಾಚಿಕೊಂಡಿದ್ದೆ ಅನ್ನದನ್ನ ತಿಳಿಯಲಾಗಿದೆ.

LEAVE A REPLY

Please enter your comment!
Please enter your name here