ದಾಂಪತ್ಯ ಜೀವನಕ್ಕೆ ಸೆಕ್ಸ್ ಕೂಡ ಅತೀ ಪ್ರಮುಖವಾದ ಭಾಗ. ಸಾಮಾನ್ಯವಾಗಿ ಪ್ರತಿಯೊಬ್ಬರು ರಾತ್ರಿ ವೇಳೆಯಲ್ಲಿ ಮಾತ್ರ ಸೆಕ್ಸ್’ಗೆ ಮುಂದಾಗುತ್ತಾರೆ. ಅಪರೂಪದ ಕೆಲವರು ಕೆಲವು ಸಂದರ್ಭದಲ್ಲಿ ಮಾತ್ರ ಬೆಳಗಿನ ವೇಳೆಯಲ್ಲಿ ಕೂಡಿಕೊಳ್ಳುತ್ತಾರೆ.

ಸೆಕ್ಸ್’ನಲ್ಲಿ ಅತೀ ಹೆಚ್ಚು ಸಂತೋಷ ಅನುಭವಿಸಿ ದಿನವಿಡಿ ನಗುಮುಖ ಹಾಗೂ ಚೈತನ್ಯದಿಂದ ಇರಬೇಕಾದರೆ ಬೆಳಗಿನ 7.30ರ ಸಮಯದಲ್ಲಿ ಕೂಡುವಿಕೆಗೊಳ್ಳುವುದು ಸೂಕ್ತ.ಲೈಂಗಿಕ ತಜ್ಞರ ಪ್ರಕಾರ ವರದಿಯ ಪ್ರಕಾರ ಈ ಸಮಯ ನಿಮ್ಮ ದೇಹ ವಿಶ್ರಾಂತಿ ಪಡೆದಿರುವುದಲ್ಲದೆ ಹಾರ್ಮೋನ್ ಉತ್ಪತ್ತಿಯಾಗುವ ಸಮಯ ಕೂಡ. ಡಿ ವಿಟಮೀನ್ ಉಂಟು ಮಾಡುವ ವೇಳೆಯೂ ಆಗಿರುವುದರಿಂದ ಸೆಕ್ಸ್ ಪಾಲ್ಗೊಳ್ಳುವ ಕ್ರಿಯೆ ಉನ್ನತಮಟ್ಟದಲ್ಲಿರುತ್ತದೆ. ಪತಿಪತ್ನಿ ಇಬ್ಬರು 7.30 ರ ಸುಮಾರಿನ 45 ನಿಮಿಷಗಳ ಕಾಲದಲ್ಲಿ ಕೂಡಿಕೊಳ್ಳುವುದು ಒಳ್ಳೆಯದು. ಹೆಚ್ಚು ಖುಷಿಯನ್ನು ಸಮಯವು ಹೌದು.

ಅದಲ್ಲದೆ ಲೈಂಗಿಕತೆಯಿಂದ ಹೊರಹೊಮ್ಮಿದ ಎಂಡಾರ್ಫಿ’ನ್’ಗಳು ನಿಮ್ಮ ರಕ್ತದೊತ್ತಡ ಮತ್ತು ಒತ್ತಡದ ಮಟ್ಟವನ್ನು ಈ ಅವಧಿಯಲ್ಲಿ ಕಡಿಮೆ ಮಾಡುತ್ತದೆ.ದಿನವಿಡಿ ನೀವು ಲವಲವಿಕೆಯನ್ನು ಅನುಭವಿಸಬಹುದು. ಈ ಹೊತ್ತಿನ ಮಿಲನ ಸಂಗಾತಿಗಳಿಗೆ ವಿರಹವೇದನೆ ದೂರ ಮಾಡುತ್ತದೆ. ಅಲ್ಲದೆ ಲೈಂಗಿಕ ಜೀವನಕ್ಕೆ ಯಾವುದೇ ಅಡೆತಡೆಯಿರುವುದಿಲ್ಲ.

LEAVE A REPLY

Please enter your comment!
Please enter your name here