ನಿಜಕ್ಕೂ ಇವರ ಕೆಲಸಕ್ಕೆ ಮೆಚ್ಚಲೇ ಬೇಕು ಯಾಕೆಂದರೆ ವಿಜ್ಞಾನಿಗಳು ಸಹ ಕಂಡು ಹಿಡಿಯದ ಈ ಮಾರಕ ಕಾಯಿಲೆಗೆ ಔಷಧಿಯನ್ನು ಕಂಡು ಹಿಡಿದಿದ್ದು ನಾಲ್ಕು ಸಾವಿರಕ್ಕೂ ಹೆಚ್ಚು ಮಂದಿ ಇದರಿಂದ ಗುಣಮುಖರಾಗಿದ್ದಾರೆ.

ಅಷ್ಟಕ್ಕೂ ಈ ರೈತ ಕಂಡು ಹಿಡಿದಿರುವಂತ ಔಷದಿಯ ಗುಣ ಹೇಗಿದೆ ಹಾಗು ಇದರಿಂದ ಹೇಗೆ ರೋಗಿಗಳಿಗೆ ಪರಿಣಾಮಕಾರಿಯಾಗಿದೆ, ಅನ್ನೋದನ್ನ ಮುಂದೆ ತಿಳಿಸುತ್ತೇವೆ ಬನ್ನಿ, ಗಡಿ ಜಿಲ್ಲೆ ಚಾಮರಾಜನಗರದ ಸಂತೆ ಮರಹಳ್ಳಿ ಸಮೀಪದ ಹೆಗ್ಗಣವಾಡಿ ಪುರದ ರೈತ HIV ಸೋಂಕಿತರಿಗೆ ಹನುಮ ಫಲದ ಮೂಲಕ ಔಷಧಿ ನೀಡುತ್ತಿದ್ದಾರೆ.

ಏಡ್ಸ್ ಗೆ ಒಳ್ಳೆ ರಾಮಬಾಣವಾಗಿರುವಂತ ಮನೆಮದ್ದು ಔಷಧಿಯನ್ನು ಕಂಡು ಹಿಡಿರುವಂತ ಈ ರೈತ ಹೀಗಾಗಲೇ ಬಹಳಷ್ಟು ಜನಕ್ಕೆ ಇದರ ಔಷಧಿಯನ್ನು ಕೊಟ್ಟಿದ್ದಾರೆ ಸೋಂಕಿತರ ಮೇಲೆ ಒಳ್ಳೇ ಪರಿಣಾಮ ಬೀರಿದೆಯಂತೆ.

ಔಷಧಿಯನ್ನು ನೀಡುವ ರೈತ ಚಾಮರಾಜ ಜಿಲ್ಲೆಯವರು ಇವರ ಹೆಸರು ಮಹೇಶ್ ಎಂಬುದಾಗಿ ಇವರು 35 ಸಾವಿರಕ್ಕೂ ಹೆಚ್ಚು ಜನರಿಗೆ ಹನುಮಫಲದ ಔಷಧಿಯನ್ನು ನೀಡಿದ್ದಾರೆ ಅಷ್ಟೇ ಅಲ್ಲದೆ ಈ ಔಷಧಿ ಮಾರಕ ಕಾನ್ಸರ್ ಹಾಗೂ ಏಡ್ಸ್ ಗೂ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಅನ್ನೋದನ್ನ ಹೇಳಲಾಗುತ್ತಿದೆ. ಹೀಗಾಗಲೇ ರಾಜ್ಯದಲ್ಲಿ ಅಷ್ಟೇ ಅಲ್ಲದೆ ಬೇರೆ ಬೇರೆ ರಾಜ್ಯದವರು ಕೂಡ ಬಂದು ಇವರ ಹತ್ತಿರ ಔಷಧಿಯನ್ನು ಪಡೆದುಕೊಳ್ಳುತ್ತಿದ್ದಾರೆ.

ಅದೇನೇ ಇರಲಿ ಯಾವುದೇ ಹಣ ಪಡೆಯದೇ ಉಚಿತವಾಗಿ ಔಷಧಿಯನ್ನು ಕೊಡುತ್ತಿರುವ ಇವರಿಗೆ ಹಾಗೂ ಇವರ ಔಷಧಿಗೆ ಸರ್ಕಾರ ಅಥವಾ ಜಿಲ್ಲಾಡಳಿತ ಇದನ್ನು ಪರಿಶೀಲಿಸಿ ಸದುಪಯೋಗವನ್ನು ಪಡೆಸಿಕೊಟ್ಟರೆ ಎಲ್ಲ ರೋಗಿಗಳಿಗೂ ಅನುಕೂಲವಾಗುತ್ತದೆ ಅನ್ನೋದು ಸಾರ್ವಜನಿಕರ ಮಾತು.

LEAVE A REPLY

Please enter your comment!
Please enter your name here