ಸಾಮಾನ್ಯವಾಗಿ ಈ ವಿಚಾರ ಕೆಲವರಿಗೆ ಗೊತ್ತಿರುವುದಿಲ್ಲ ಅನ್ಸತ್ತೆ, ಮದುವೆಯಾಗಿ ಹೆಂಡತಿಯ ಜೊತೆ ಮಲಗಿದ ತಕ್ಷಣ ಮಕ್ಕಳು ಆಗುತ್ತವೆ ಅನ್ನೋ ವಿಚಾರ ಬಳಹಷ್ಟು ಜನಕ್ಕೆ ಗೊತ್ತಿರುತ್ತದೆ, ಆದ್ರೆ ಒಬ್ಬ ಪುರುಷನು ತಂದೆಯಾಗಲು ಅಂದರೆ ಮಕ್ಕಳನ್ನು ಪಡೆಯಲು ಸರಿಯಾದ ವಯಸ್ಸು 25 ರಿಂದ 50 ವರ್ಷಗಳು ಉತ್ತಮವಾದದ್ದು ಇದರ ಮೇಲೆ ವ್ಯಕ್ತಿ ತಂದೆಯಾಗುವ 23%-32% ಸಾಧ್ಯತೆಗಳು ಕಡಿಮೆ ಅನ್ನೋದು ತಜ್ಞರ ಮಾತು.

ಪುರುಷ ತಂದೆಯಾಗುವುದರಲ್ಲಿ ಹೇಗೆ ಬೆಳವಣಿಗೆ ಆಗುವುದು ಅನ್ನೋದನ್ನ ಇಲ್ಲಿ ಗಮನಿಸಿ ಪುರುಷರಲ್ಲಿ ವೀರ್ಯಾಣು ಉತ್ಪತ್ತಿ ಮಾಡುವಲ್ಲಿ ಟೆಸ್ಟಸ್ಟಿರೋನ್ ಎಂಬ ಹಾರ್ಮೋನ್ ಬಹಳ ಮುಖ್ಯ ಪಾತ್ರವನ್ನು ವಹಿಸುತ್ತದೆ. ವಯಸ್ಸಾದ ಮೇಲೆ ಮಕ್ಕಳಾಗುವ ಸಾಧ್ಯತೆ ಮಹಿಳೆಯರಲ್ಲಿ ಮಾತ್ರವಲ್ಲ ಪುರುಷರಲ್ಲೂ ಕಾಡುತ್ತದೆ.

ಮೂವತ್ತೈದು ದಾಟಿದ ಮೇಲೆ ಪುರುಷರ ವೀರ್ಯಾಣು ಉತ್ಪತ್ತಿ ಕಡಿಮೆಯಾಗುತ್ತದೆ ಮತ್ತು ವೀರ್ಯಾಣುವಿನ ಗುಣಮಟ್ಟ ಸಹ ಕಡಿಮೆಯಾಗುತ್ತದೆ, ಮಹಿಳೆರಲ್ಲಿ 25 ವರ್ಷ ತಾಯಿಯಾಗಲು ಬೆಸ್ಟ್ ಸಮಯವಾದರೆ 40 ದಾಟಿದ ಮೇಲೆ ಮೆನೋಪಸ್ಸ್ ಸಮಯ ಶುರುವಾಗುತ್ತದೆ. ಪುರುಷರಲ್ಲಿ 30-35 ವರ್ಷ ತಂದೆಯಾಗಲು ಬೆಸ್ಟ್ ಅಂತೇ ಯಾಕೆಂದರೆ ವೀರ್ಯಾಣುಗಳು ಆರೋಗ್ಯಕರವಾಗಿರುತ್ತದೆ ಆದ್ದರಿಂದ ನಿಮ್ಮ ಫ್ಯಾಮಿಲಿ ಪ್ಲಾನಿಂಗ್ ಮಾಡುವಾಗ ಈ ಅಂಶಗಳು ಗಮನದಲ್ಲಿ ಇರಲಿ.

LEAVE A REPLY

Please enter your comment!
Please enter your name here