ಈ ನಟಿಯ ಹೆಸರು ರಾಕುಲ್ ಪ್ರೀತ್ ಸಿಂಗ್ ಎಂಬುದಾಗಿ ಈಕೆ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಾಕಿರುವಂತ ಪೋಸ್ಟ್ ಹಾಗೂ ವಿಡಿಯೋ ಈಕೆಯ ದೇಹದ ತೂಕವನ್ನು ಹಾಗೂ ಫಿಟ್ನೆಸ್ ಬಗ್ಗೆ ತಿಳಿಸುತ್ತೆ. ಸಾಮಾನ್ಯವಾಗಿ ನಟಿಯರು ದೇಹದ ವರ್ಕ್ ಔಟ್ ಮಾಡಲು ಹಲವು ಸಾಹಸವನ್ನು ಪಡುತ್ತಾರೆ ಮತ್ತು ದೇಹವನ್ನು ತೆಳ್ಳಗೆ ಪಿಟ್ ಆಗಿ ಮಾಡಲು ಹೆಚ್ಚು ಶ್ರಮವಹಿಸುತ್ತಾರೆ.

ರಾಕುಲ್ ಪ್ರೀತ್ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಾಕುವಂತ ತನ್ನ ದೇಹದ ಪಿಟ್ ನೆಸ್ ಬಗ್ಗೆ ವಿವರಿಸಿದ್ದು ಹೀಗೆ. ತಿಂದಿದ್ದೆಲ್ಲ ಜೀರ್ಣಆಗೋ ಹಾಗಿದ್ರೆಏನೆಲ್ಲ ತಿಂತಿದ್ದೆ ಅಂತ ನಿಟ್ಟುಸಿರು ಬಿಡ್ತಾಳೆ ರಾಕುಲ್. ಒಂದೊಂದು ಸಲ ಡಯೆಟ್ ಚೀಟ್ ಮಾಡಿ ಜಂಕ್‌ಫುಡ್, ಸ್ವೀಟ್ ತಿಂದರೆ ತೂಕ ಏರಿಬಿಡುತ್ತೆ. ಮತ್ತೆ ಇಳಿಸಲಿಕ್ಕೆ ಇನ್ನಿಲ್ಲದ ಪಾಡು ಪಡಬೇಕು. ಬೆಳಗ್ಗೆದ್ದು 2 ಗ್ಲಾಸ್ ಬಿಸಿನೀರು, ಆಮೇಲೆ ತುಪ್ಪದ ಕಾಫಿ ಕುಡೀತಾರೆ.

ಬ್ಲಾಕ್ ಕಾಫಿಗೆ ಮೂರು ಗ್ರಾಮ್ ತುಪ್ಪ ಹಾಕಿ ಕುಡಿಯೋದು. ಇದು ಶಕ್ತಿಗೆ, ಜೀರ್ಣಕ್ರಿಯೆಗೆ ಹಾಗೂ ಮೈಂಡ್‌ಗೆ ಬಹಳ ಒಳ್ಳೇದಂತೆ. ಮೊಟ್ಟೆ, ಜೋಳದ ರೊಟ್ಟಿ ಉಪಹಾರ, ಮಧ್ಯಾಹ್ನಕ್ಕೆ ಬ್ರೌನ್ ರೈಸ್, ಚಿಕನ್ ಇತ್ಯಾದಿ. ಸಂಜೆ 5 ಗಂಟೆ ಮೇಲೆ ಯಾವ ಕಾರಣಕ್ಕೂ ಕಾರ್ಬೊಹೈಡ್ರೇಟ್ ತಿನಿಸು ತಿನ್ನಲ್ಲ.

ಹಾಗಾಗಿ ಈಕೆ ದೇಹವನ್ನು ಸ್ಲೀಮ್ ಅಂಡ್ ಪಿಟ್ ಆಗಿ ಇಟ್ಟಿದ್ದಾಳೆ ಅನ್ನೋದು ತಿಳಿಯುತ್ತದೆ, ಈಕೆಯ ಪ್ರತಿ ಫಿಟ್ನೆಸ್ ಫೋಟೋಗಳಲ್ಲೂ ಇನ್ಸ್ಟಾಗ್ರಾಮ್ ಖಾತೆಯಲ್ಲಿ ನೋಡಬಹುದಾಗಿದೆ. ಒಟ್ಟಾರೆಯಾಗಿ ಈಕೆಗೆ ತುಪ್ಪದ ಕಪಿ ಅಂದ್ರೆ ಬಲು ಇಷ್ಟ ಅನ್ನೋದು ತಿಳಿಯುತ್ತದೆ.

LEAVE A REPLY

Please enter your comment!
Please enter your name here