ತುಪ್ಪದ ಹಿರೇಕಾಯಿ ಅಂದ್ರೆ ಕೆಲವರಿಗೆ ಅಚ್ಚು ಮೆಚ್ಚು, ಇದರ ಸೇವನೆ ಮಾಡುವುದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ತುಪ್ಪದ ಹಿರೇಕಾಯಿ ಯಾವೆಲ್ಲ ಆರೋಗ್ಯಕರ ಗುಣಗಳನ್ನು ವೃದ್ಧಿಸುತ್ತದೆ ಹಾಗೂ ಇದರ ಸೇವನೆ ಆರೋಗ್ಯಕ್ಕೆ ಎಷ್ಟೊಂದು ಪ್ರಯೋಜನಕಾರಿ ಅನ್ನೋದನ್ನ ಮುಂದೆ ನೋಡಿ.

ಬೆಸಿಲಿಗೆಯಲ್ಲಿ ಅಥವಾ ಬಿಸಿಲಿನ ತಾಪಮಾನ ಹೆಚ್ಚಾದಂತ ಸಂದರ್ಭದಲ್ಲಿ ತುಪ್ಪದ ಹಿರೇಕಾಯಿ ಸೇವನೆ ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು. ಯಾಕೆಂದರೆ ಬೆವರಿನ ಮೂಲಕ ಪೊಟ್ಯಾಸಿಯಮ್ ಲವಣದ ಅಂಶವು ದೇಹದಿಂದ ಹೊರಬರುತ್ತದೆ. ಈ ಲವಣಗಳ ಕೊರತೆಯನ್ನು ತುಪ್ಪದ ಹಿರೇಕಾಯಿ ನಿವಾರಿಸಬಲ್ಲದು. ಇದನ್ನು ಅಡುಗೆಯಲ್ಲಿ ಬಳಸಿ ಸೇವನೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು.

ತುಪ್ಪದ ಹಿರೇಕಾಯಿ ಸೇವನೆಯಿಂದ ದೇಹದಲ್ಲಿ ಉತ್ಪತ್ತಿ ಆಗುವ ಅಧಿಕ ಉಷ್ಣಾಂಶವು ಕಡಿಮೆ ಆಗುತ್ತದೆ. ಅತ್ಯುಷ್ಣಕಾರಕ ಮೂಗಿನಲ್ಲಿ, ಗುದದ್ವಾರ ದಲ್ಲಿ ರಕ್ತಸ್ರಾವ ಆಗುತ್ತಿದ್ದರು ತುಪ್ಪದ ಹಿರೇಕಾಯಿ ಯನ್ನು ಅಡುಗೆ ಯಲ್ಲಿ ಯೆತ್ತೆಚ್ಚಾಗಿ ಬಳಸುವುದರಿಂದ ನಿವಾರಣೆ ಆಗುತ್ತದೆ.

ಸಕ್ಕರೆಕಾಯಿಲೆ ಇರುವವರು ಇದನ್ನು ಆಹಾರ ರೂಪದಲ್ಲಿ ಯೆತೆಚ್ಚವಾಗಿ ಸೇವಿಸುವುದರಿಂದ ಬೇಗ ರೋಗ ಮುಕ್ತರಾಗಬಹುದು. ಮೂತ್ರ ವಿಸರ್ಜನೆಯಲ್ಲಿ ತೊಡಕಿರುವವರಿಗೆ ಈ ತರಕಾರಿ ಸೇವನೆ ಅತುತ್ತಮ ಪರಿಹಾರ ನೀಡುತ್ತದೆ.

LEAVE A REPLY

Please enter your comment!
Please enter your name here