ನಮ್ಮ ದೇಹದಲ್ಲಿ ಯಲ್ಲವು ನಮಗೆ ಬಹಳ ಮುಖ್ಯ. ಆದರೆ ನಾವು ಒಂದು ನೋವು ಬಂದರೆ ಆಯೋ ಈ ನೋವು ಸಾಕಪ್ಪ ಸಾಕು ಎನ್ನುತ್ತೇವೆ, ಉದಾಹರಣೆಗೆ ಕಾಲು ನೋವು ಬಂದರೆ ಆಯೋ ದೇವರೇ ಏನು ನೋವು ಬಂದರು ಸಹಿಸ ಬಹುದು ಈ ಕಾಲು ನೋವು ಬಂದರೆ ಸಹಿಸಲು ಸಾಧ್ಯವಿಲ್ಲ ಎನ್ನುತ್ತೇವೆ. ಹೀಗೆ ಒಂದಕ್ಕೆ ಇನ್ನೊಂದಲ್ಲ ಬಯಸುತ್ತೇವೆ. ಆದರೆ ಯಾವ ನೋವನ್ನು ಸಹ ಸಹಿಸಲು ಸಾಧ್ಯವಿಲ್ಲ. ನಮ್ಮ ದೇಹ ಬಹಳ ಸೂಕ್ಷ್ಮವಾದದ್ದು, ಒಮ್ಮೆ ಬಲಹೀನವಾದರೆ ಮುಗಿತು.

ನಮ್ಮ ದೇಹದ ಹಲವು ಬಹು ಮುಖ್ಯ ಅಂಗಗಳಲ್ಲಿ ಕಿವಿಯು ಸಹ ಒಂದು ಕಿವಿ ನೋವು ಅಪ್ಪ ದೇವರೇ ಅದನ್ನ ಅನುಭವಿಸಿದವರಿಗೆ ಗೊತ್ತು, ಕಿವಿ ನೋಡು ನಮ್ಮಣ್ಣ ಬಹಳ ವೀಕ್ ಆಗಿಸುತ್ತದೆ. ಕಿವಿ ನೋವು ಬಂದರೆ ನಾವು ತಕ್ಷಣ ವೈದ್ಯರ ಬಳಿ ಹೋಗುತ್ತೇವೆ. ಆದರೆ ಕಿವಿ ನೋವು, ಅಥವಾ ಇತರೆ ಸೋಂಕುಗಳಾದರೆ ನಾವು ಮನೆಯಲ್ಲಿಯೇ ಅದಕ್ಕೆ ಪರಿಹಾರವನ್ನ ಕಂಡುಕೊಳ್ಳ ಬಹುದು.

ಶುದ್ದವಾದ ಹಸುವಿನ ತುಪ್ಪ ೨ ಚಮಚ, ಎರಡು ಮೂರೂ ಎಸಳು ಬೆಳ್ಳುಳ್ಳಿ ಇದ್ದಾರೆ ಸಾಕು, ಒಂದು ಬಾಣಲೆಯಲ್ಲಿ ಶುದ್ದವಾದ ಹಸುವಿನ ತುಪ್ಪ ಹಾಕಿ ಅದಕ್ಕೆ ಬೆಳ್ಳುಳ್ಳಿ ಎಸಳುಗಳನ್ನ ಹಾಕಿ, ಬೆಳ್ಳುಳ್ಳಿ ಕೆಂಪಗಾಗುವವರೆಗು ಪ್ರೈ ಮಾಡಿ. ನಂತರ ಅದು ಉಗುರು ಬಿಸಿ ಇದ್ದಾಗ ಬೆಳ್ಳುಳ್ಳಿಯನ್ನು ಹೊರತೆಗೆದು ಆ ತುಪ್ಪವನ್ನು 2 ಅಥವಾ 3 ಹನಿ ಕಿವಿಗೆ ಹಾಕಿ ಹತ್ತಿ ಉಂಡೆ ಇಟ್ಟುಕೊಳ್ಳಿ. ಈ ಕ್ರಮವನ್ನ ದಿನಕ್ಕೆರಡು ಬಾರಿಯಂತೆ ಕೆಲವು ದಿನಗಳಕಾಲ ಮಾಡಿದರೆ ಕಿವಿ ನೋವು ಮಾಯವಾಗುತ್ತದೆ. ಹೆಚ್ಚಿನ ನೋವಿದ್ದರೆ ವೈದ್ಯರ ಬಳಿ ಹೋಗುವುದು ಉತ್ತಮ.

LEAVE A REPLY

Please enter your comment!
Please enter your name here