ಹೌದು ಈ ತಂಬುಳಿಯನ್ನು ಸೇವನೆ ಮಾಡುತ್ತ ಇದ್ದರೆ ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು. ಅಷ್ಟಕ್ಕೂ ಈ ತಂಬುಳಿಯಿಂದ ಸಿಗುವಂತ ಆರೋಗ್ಯಕಾರಿ ಲಾಭವಾದರೂ ಏನು ಅಂತೀರಾ? ಮುಂದೆ ನೋಡಿ ಈ ನೈಸರ್ಗಿಕ ಆರೋಗ್ಯವನ್ನು ವೃದ್ಧಿಸುವ ತಂಬುಳಿಯ ಮಹತ್ವವನ್ನು.

ಕೆಲವರಲ್ಲಿ ಮರೆವು ಸಮಸ್ಯೆ ಅನ್ನೋದು ಇರುತ್ತದೆ ಈ ಸಮಸ್ಯೆಗೆ ಈ ತಂಬುಳಿ ಹೆಚ್ಚು ಸಹಕಾರಿ ಅನ್ನೋದನ್ನ ತಿಳಿಯಲಾಗಿದೆ ಈ ತಂಬಿಯ ಹೆಸರು ಬ್ರಾಹ್ಮೀ ತಂಬುಳಿ ಎಂಬುದಾಗಿ ಇದನ್ನು ಹೇಗೆ ತಯಾರಿಸೋದು ಅನ್ನೋದನ್ನ ಇಲ್ಲಿ ತಿಳಿಸಲಾಗಿದೆ ನೋಡಿ. ಈ ತಂಬುಳಿಯನ್ನು ಸೇವನೆ ಮಾಡೋದ್ರಿಂದ ಮರೆವು ಕಾಯಿಲೆ ನಿವಾರಣೆಯಾಗುತ್ತದೆ. ಹಾಗು ಹೆಚ್ಚಿನ ನೆನೆಪಿನ ಶಕ್ತಿ ಬೆಳವಣಿಗೆ ಆಗುತ್ತದೆ. ಈ ತಂಬುಳಿಯನ್ನು ಪ್ರತಿದಿನ ಬೆಳಗ್ಗೆ ಖಾಲಿಹೊಟ್ಟೆಯಲ್ಲಿ ಸೇವನೆ ಮಾಡುವುದು ಉತ್ತಮ.

ತಂಬುಳಿ ತಯಾರಿಸುವ ವಿಧಾನ
ಎಣ್ಣೆಜೀರಿಗೆ, ಮಜ್ಜಿಗೆ, ಮೆಣಸುತೆಂಗಿನ, ತುರಿಬ್ರಾಹ್ಮಿ, ಎಲೆಮೊಸರು, ಉಪ್ಪು

ಬ್ರಾಹ್ಮಿ ಎಲೆ ಮತ್ತು ತೆಂಗಿನಕಾಯಿ ತುರಿಯನ್ನು ರುಬ್ಬಿ. ಅದಕ್ಕೆ ಮೊಸರು, ಉಪ್ಪು ಸೇರಿಸಿ. ಒಗ್ಗರಣೆ ಸೌಟಿನಲ್ಲಿ ಎಣ್ಣೆ, ಜೀರಿಗೆ ಹಾಕಿ, ಬಿಸಿ ಮಾಡಿ, ಬ್ರಾಹ್ಮಿ ,ಮೊಸರಿನ ಮಿಶ್ರಣಕ್ಕೆ ಹಾಕಿ. ಮಜ್ಜಿಗೆ ಮೆಣಸನ್ನು ಕರಿದು ಅದಕ್ಕೆ ಸೇರಿಸಿ ತಂಬುಳಿ ರೆಡಿಯಾಗಿರುತ್ತದೆ.

LEAVE A REPLY

Please enter your comment!
Please enter your name here